ಆ್ಯಪ್ನಗರ

ಸುಫಿಯಾ 'ರನ್‌'ಗೆ ಪೊಲೀಸರ ಸಾಥ್‌

ಬೆಳಗಾವಿ: ಶಾಂತಿ ಮತ್ತು ಸೌಹಾರ್ದದ ಸಂದೇಶ ನೀಡುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ 'ರನ್‌ ಫಾರ್‌ ...

Vijaya Karnataka 29 Jun 2019, 5:00 am
ಬೆಳಗಾವಿ : ಶಾಂತಿ ಮತ್ತು ಸೌಹಾರ್ದದ ಸಂದೇಶ ನೀಡುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ 'ರನ್‌ ಫಾರ್‌ ಹೋಪ್‌' ಅಭಿಯಾನ ಹಮ್ಮಿಕೊಂಡಿರುವ ದೆಹಲಿ ಮೂಲದ ಯುವತಿ ಸುಫಿಯಾ ಖಾನ್‌ ಅವರನ್ನು ಶುಕ್ರವಾರ ಬೆಳಗ್ಗೆ ನಗರ ಪೊಲೀಸ್‌ ಅಧಿಕಾರಿಗಳು ಸ್ವಾಗತಿಸಿದರು.
Vijaya Karnataka Web BLG-2806-2-52-28RUN


ಒಟ್ಟು 4035 ಕಿಮೀ. ಓಟದ ಅಭಿಯಾನ ಆರಂಭಿಸಿರುವ ಸುಫಿಯಾ ಶುಕ್ರವಾರ ಮಹಾರಾಷ್ಟ್ರ ಮೂಲಕ ಬೆಳಗಾವಿ ಪ್ರವೇಶಿಸಿದ್ದರು. ಅವರಿಗೆ ಸುವರ್ಣ ವಿಧಾನಸೌಧ ದವರೆಗೂ ಸಾಥ್‌ ನೀಡಿದ ಮಾಳಮಾರುತಿ ಠಾಣೆ ಪಿಐ ಬಿ.ಆರ್‌.ಗಡ್ಡೇಕರ್‌, ಮಾರಿಹಾಳ ಠಾಣೆ ಪಿಐ ವಿಜಯ ಸಿನ್ನೂರ, ಸಂಚಾರ ಠಾಣೆ ಪಿಐ ಆರ್‌.ಆರ್‌.ಪಾಟೀಲ ಮತ್ತಿತರರು ಪ್ರೋತ್ಸಾಹಿಸಿ ಬೀಳ್ಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ