ಆ್ಯಪ್ನಗರ

ಜ.5ರಂದು ಬೆಳಗಾವಿಯಲ್ಲಿ ರಣಜಿ ಕ್ರಿಕೆಟ್‌ ಪಂದ್ಯ

ಬೆಳಗಾವಿ: ಇಲ್ಲಿನ ಆಟೋ ನಗರದಲ್ಲಿರುವ ...

Vijaya Karnataka 17 Dec 2019, 5:00 am
ಬೆಳಗಾವಿ: ಇಲ್ಲಿನ ಆಟೋ ನಗರದಲ್ಲಿರುವ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಶನ್‌) ಮೈದಾನದಲ್ಲಿಜನವರಿ 5ರಂದು ಸಿ.ಕೆ.ನಾಯ್ಡು ಟ್ರೋಫಿಯ ಕರ್ನಾಟಕ ಮತ್ತು ಆಂಧ್ರಪ್ರದೇಶ ತಂಡಗಳ ರಣಜಿ ಕ್ರಿಕೆಟ್‌ ಪಂದ್ಯ ನಡೆಯಲಿದೆ.
Vijaya Karnataka Web ranaji cricket match at belgaum on 5th january
ಜ.5ರಂದು ಬೆಳಗಾವಿಯಲ್ಲಿ ರಣಜಿ ಕ್ರಿಕೆಟ್‌ ಪಂದ್ಯ


ಟೂರ್ನಿಯ ನಾಲ್ಕನೇ ಸುತ್ತಿನ ಎಲೈಟ್‌ ಎ, ಬಿ ಗುಂಪಿನ ಪಂದ್ಯ ಇದಾಗಿದೆ. ಪಂದ್ಯ ಆಯೋಜನೆಗೆ ಸಂಬಂಧಿಸಿದಂತೆ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ವೇಳಾಪಟ್ಟಿ ಪ್ರಕಟಿಸಿದೆ.

ಇದೇ ಟೂರ್ನಿಯ ಪಂದ್ಯಗಳು ಈಗಾಗಲೇ ಹುಬ್ಬಳ್ಳಿಯಲ್ಲಿನಡೆಯುತ್ತಿವೆ. ಡಿ. 17ರಂದು ಹುಬ್ಬಳ್ಳಿಯ ಕೆಎಸ್‌ಸಿಎ ಮೈದಾನದಲ್ಲಿಕರ್ನಾಟಕ ತಂಡ ಉತ್ತರ ಪ್ರದೇಶ ತಂಡವನ್ನು ಎದುರಿಸಲಿದೆ. ಅದೇ ಮೈದಾನದಲ್ಲಿಡಿ. 27ಕ್ಕೆ ಕರ್ನಾಟಕ- ಜಾರ್ಖಂಡ್‌ ತಂಡಗಳ ನಡುವೆ ಪಂದ್ಯ ನಿಗದಿಯಾಗಿದೆ. ಬೆಳಗಾವಿಯಲ್ಲಿಈ ಟೂರ್ನಿಯ ಒಂದು ಪಂದ್ಯ ಮಾತ್ರ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ