ಆ್ಯಪ್ನಗರ

ಮಾಜಿ ಡೆಪ್ಯೂಟಿ ಮೇಯರ್ ರೇಣು ಕಿಲ್ಲೇಕರ್ ಅತ್ತೆ-ಮಾವ ನೇಣಿಗೆ ಶರಣು

ಮಾಜಿ ಡೆಪ್ಯೂಟಿ ಮೇಯರ್ ರೇಣು ಕಿಲ್ಲೇಕರ್ ಅವರು ಅತ್ತೆ-ಮಾವ ನೇಣಿಗೆ ಶರಣಾದ ಘಟನೆ ಬೆಳಗಾವಿಯ ನ್ಯೂ ಗೂಡ್ ಸೇಡ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

Vijaya Karnataka 2 Oct 2017, 2:30 pm
ಬೆಳಗಾವಿ: ಮಾಜಿ ಡೆಪ್ಯೂಟಿ ಮೇಯರ್ ರೇಣು ಕಿಲ್ಲೇಕರ್ ಅವರು ಅತ್ತೆ-ಮಾವ ನೇಣಿಗೆ ಶರಣಾದ ಘಟನೆ ಬೆಳಗಾವಿಯ ನ್ಯೂ ಗೂಡ್ ಸೇಡ್ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
Vijaya Karnataka Web renu killekars relative committed suicide
ಮಾಜಿ ಡೆಪ್ಯೂಟಿ ಮೇಯರ್ ರೇಣು ಕಿಲ್ಲೇಕರ್ ಅತ್ತೆ-ಮಾವ ನೇಣಿಗೆ ಶರಣು


ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಇಂದು ಮುಂಜಾನೆ ಬೆಳಕಿಗೆ ಬಂದಿದೆ. ನಾರಾಯಣ ಕಿಲ್ಲೇಕರ್ ಹಾಗೂ ಪತ್ನಿ ವಸುಂಧರಾ ಕಿಲ್ಲೇಕರ್ ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿಗಳು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಖಡೇಬಜಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ