ಆ್ಯಪ್ನಗರ

ಸ್ಥಗಿತಗೊಂಡಿದ್ದ ಮೇವು ವಿತರಣೆ ಪುನಾರಂಭ

ಐಗಳಿ: ಕಾರಣಾಂತರಗಳಿಂದ ಮೇವು ವಿತರಣೆ ವಿಳಂಬವಾಗಿದ್ದು ಎಲ್ಲ ರೈತರು ಸಹಕರಿಸಬೇಕು ಕಿಲೋಗೆ 1 ರೂ...

Vijaya Karnataka 22 Jun 2019, 5:00 am
ಐಗಳಿ: ಕಾರಣಾಂತರಗಳಿಂದ ಮೇವು ವಿತರಣೆ ವಿಳಂಬವಾಗಿದ್ದು ಎಲ್ಲ ರೈತರು ಸಹಕರಿಸಬೇಕು. ಕಿಲೋಗೆ 1 ರೂ. ನಂತೆ ಹಣ ನೀಡಿ, ಪರಸ್ಪರ ಸಹಕಾರದಿಂದ ಮೇವು ಪಡೆದುಕೊಳ್ಳಬೇಕು ಎಂದು ಕರವೇ ಅಧ್ಯಕ್ಷ ಶ್ರೀಶೈಲ ಪೂಜಾರಿ ಹೇಳಿದರು.
Vijaya Karnataka Web BEL-21 AIGALI 2


ಅವರು, ಸಮೀಪದ ಅರಟಾಳ ಗ್ರಾಮದಲ್ಲಿ ಸ್ಥಗಿತಗೊಂಡಿದ್ದ ಮೇವು ವಿತರಣೆಗೆ ಗುರುವಾರ ಮರು ಚಾಲನೆ ನೀಡಿ ಮಾತನಾಡಿದರು.

ಮೇವು ಸಿಗದಿರುವ ಕಾರಣ ಮೇವು ವಿತರಣೆಯಲ್ಲಿ ತೊಂದರೆಯಾಗಿತ್ತು. ರೈತರು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಪಿಕೆಪಿಎಸ್‌ ಅಧ್ಯಕ್ಷ ರಾಮಪ್ಪ ಪೂಜಾರಿ, ಪಿಕೆಪಿಎಸ್‌ ನಿರ್ದೇಶಕ ಕರೆಪ್ಪ ಹಿರೇಕುರಬರ, ಹಣಮಂತ ಹಟ್ಟಿ, ಮಾಳಪ್ಪ ಕಾಂಬಳೆ, ಸಲ್ಲಾವುದ್ದಿನ್‌ ಮುಲ್ಲಾ, ಮಲ್ಲಿಕಾರ್ಜುನ ತೆಲಸಂಗ, ವಿಠ್ಠಲ ಹಟ್ಟಿ, ಮಲ್ಲಿಕಾರ್ಜುನ ತೆಲಸಂಗ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ