ಆ್ಯಪ್ನಗರ

ಅಮೆರಿಕಾದಲ್ಲಿ ಯಳ್ಳೂರ ಯುವಕನ ಸಾವು

ಇಲ್ಲಿನ ಯಳ್ಳೂರು ಗ್ರಾಮದ ಯುವಕನೊಬ್ಬ ಅಮೆರಿಕಾದಲ್ಲಿ ಆ 25ರಂದು ನಡೆದ ಬೈಕ್‌ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚೇತನ ಜಾದವ(31) ಮೃತ ಯುವಕ...

Vijaya Karnataka 3 Sep 2018, 5:00 am
ಬೆಳಗಾವಿ: ಇಲ್ಲಿನ ಯಳ್ಳೂರು ಗ್ರಾಮದ ಯುವಕನೊಬ್ಬ ಅಮೆರಿಕಾದಲ್ಲಿ ಆ. 25ರಂದು ನಡೆದ ಬೈಕ್‌ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Vijaya Karnataka Web the death of a young man in america
ಅಮೆರಿಕಾದಲ್ಲಿ ಯಳ್ಳೂರ ಯುವಕನ ಸಾವು


ಚೇತನ ಜಾದವ(31) ಮೃತ ಯುವಕ. ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್‌) ನಿವೃತ್ತ ಅಧಿಕಾರಿ ವಾಸುದೇವ ಜಾದವ್‌ ಅವರ ಪುತ್ರನಾಗಿದ್ದ ಚೇತನ್‌ ಅಮೆರಿಕಾದಲ್ಲಿ ವಾಸವಿದ್ದರು. ಇವರ ಸಹೋದರ ಸುದರ್ಶನ ಜಾದವ್‌ ನ್ಯಾಶನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ಕ್ಯಾಪ್ಟನ್‌ ಆಗಿದ್ದಾರೆ. ಬುಧವಾರ ಚೇತನ್‌ ಅವರ ಮೃತದೇಹವನ್ನು ಅಮೆರಿಕಾದಿಂದ ಯಳ್ಳೂರು ಗ್ರಾಮಕ್ಕೆ ತರಲಾಗುತ್ತಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ