ಆ್ಯಪ್ನಗರ

ಬೆಂಕಿ ತಗುಲಿ ಮಾವಿನ ತೋಟ ಭಸ್ಮ

ಇಟಗಿ: ಮಂಗ್ಯಾನಕೊಪ್ಪ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ಆಪುಸ್‌ ಮಾವಿನ ತೋಟ ಹಾಗೂ ಸ್ಪಂಕ್ಲರ್‌ ಪೈಪ್‌ಗಳು ಸುಟ್ಟಿವೆ...

Vijaya Karnataka 25 Feb 2019, 5:00 am
ಇಟಗಿ : ಮಂಗ್ಯಾನಕೊಪ್ಪ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ದುರಂತದಲ್ಲಿ ಆಪುಸ್‌ ಮಾವಿನ ತೋಟ ಹಾಗೂ ಸ್ಪಂಕ್ಲರ್‌ ಪೈಪ್‌ಗಳು ಸುಟ್ಟಿವೆ.
Vijaya Karnataka Web BEL-24 ITAGI 3


ಮಾವಿನ ತೋಟ ಶೇಖಪ್ಪ ಪಿಜ್ಜೋಳ್ಳಿ ಅವರಿಗೆ ಸೇರಿದೆ. ಘಟನೆಯಲ್ಲಿ 150 ಮಾವಿನ ಗಿಡಗಳು, 80 ತೇಗಿನ ಮರಗಳು ಸುಟ್ಟಿವೆ. ಇವರ ಪಕ್ಕದ ಜಮೀನಿನ ಯಲ್ಲಪ್ಪ ಪಾಟೀಲ ಅವರಿಗೆ ಸೇರಿದ 10 ವರ್ಷಗಳ ಹಿಂದೆ ನೆಟ್ಟ 60 ಆಪುಸ್‌ ಮಾವಿನ ಗಿಡಗಳು ಮತ್ತು ಸ್ಪಂಕ್ಲರ್‌ ಪೈಪ್‌ಗಳು ಸುಟ್ಟಿವೆ. ಈ ಕುರಿತು ನಂದಗಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ