ಆ್ಯಪ್ನಗರ

ಇಂದು ಕ್ಯಾಂಪಸ್‌ ಸಂದರ್ಶನ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ರಾಯಬಾಗ ಪಾಲಿಟೆಕ್ನಿಕ್‌ ಹಾಗೂ ಪುಣೆಯ ಎಂಪಿಟಿಎ ಎಜ್ಯುಕೇಷನ್‌ ಆಶ್ರಯದಲ್ಲಿ ಜೂ...

Vijaya Karnataka 13 Jun 2018, 5:00 am
ರಾಯಬಾಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ರಾಯಬಾಗ ಪಾಲಿಟೆಕ್ನಿಕ್‌ ಹಾಗೂ ಪುಣೆಯ ಎಂಪಿಟಿಎ ಎಜ್ಯುಕೇಷನ್‌ ಆಶ್ರಯದಲ್ಲಿ ಜೂ.13 ರಂದು ಬೆಳಗ್ಗೆ 9ಕ್ಕೆ ಕಾಲೇಜ್‌ ಕ್ಯಾಂಪಸ್‌ನಲ್ಲಿ ಸಂದರ್ಶನ ಏರ್ಪಡಿಸಲಾಗಿದೆ ಎಂದು ಪ್ರಾಚಾರ್ಯ ಎಂ.ಎಸ್‌.ಮಗದುಮ್ಮ ತಿಳಿಸಿದ್ದಾರೆ.
Vijaya Karnataka Web today is the campus interview
ಇಂದು ಕ್ಯಾಂಪಸ್‌ ಸಂದರ್ಶನ


ಕ್ಯಾಂಪಸ್‌ ಸಂದರ್ಶನದಲ್ಲಿ ಬೆಂಗಳೂರಿನ ಲ್ಯುಮ್ಯಾಕ್ಸ್‌ ಟೆಕ್ನಾಲಜಿ, ಪುಣೆಯ ಭಾರತ ಫೋರ್ಡ್‌, ಶಿರಾಡಕರ್‌ ಪ್ರೆಸಿಜನ್‌, ನರಶಿಪುರ ಪ್ರೆಸಿಜನ್‌, ವಾಲಿಯೋ ಇಂಡಿಯಾ ಮತ್ತು ಜಾಬಿಲ್‌ ಸಕ್ರ್ಯೂಟ್‌ ಕಂಪನಿಯವರು ಭಾಗವಹಿಸಲಿದ್ದಾರೆ. ಮೆಕ್ಯಾನಿಕಲ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ಮತ್ತು ಆಟೋಮೊಬೈಲ್‌ ವಿಭಾಗದಲ್ಲಿ ಅಂತಿಮ ವರ್ಷ ಓದುತ್ತಿರುವ ವಿದ್ಯಾರ್ಥಿಗಳು ಈ ಸಂದರ್ಶನದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಉದ್ಯೋಗ ಸಂಯೋಜನಾಧಿಕಾರಿ ಎಂ.ಕೆ. ಹಿರೇಮಠ (ಮೊ.9449182626)ಗೆ ಸಂಪರ್ಕಿಸುವಂತೆ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ