ಆ್ಯಪ್ನಗರ

ದ್ವಿಭಾಜಕಕ್ಕೆ ಟ್ರ್ಯಾಕ್ಟರ್‌ ಡಿಕ್ಕಿ: ನೆಲಕ್ಕುರುಳಿದ ವಿದ್ಯುತ್‌ ಕಂಬ

ರಾಯಬಾಗ: ಕಬ್ಬು ತುಂಬಿದ ಟ್ರ್ಯಾಕ್ಟರೊಂದು ರಸ್ತೆ ದ್ವಿಭಾಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಭಾಜಕದಲ್ಲಿ ಅಳವಡಿಸಿದ ಬೀದಿದೀಪ ಮುರಿದು ಕಳೆಗೆ ಬಿದ್ದು ಭಾರಿ ...

Vijaya Karnataka 19 Dec 2018, 5:00 am
ರಾಯಬಾಗ : ಕಬ್ಬು ತುಂಬಿದ ಟ್ರ್ಯಾಕ್ಟರೊಂದು ರಸ್ತೆ ದ್ವಿಭಾಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಭಾಜಕದಲ್ಲಿ ಅಳವಡಿಸಿದ ಬೀದಿದೀಪ ಮುರಿದು ಕಳೆಗೆ ಬಿದ್ದು ಭಾರಿ ಅನಾಹುತ ತಪ್ಪಿದ ಘಟನೆ ಮಂಗಳವಾರ ಬೆಳಗಿನ ಜಾವ ಪಟ್ಟಣದಲ್ಲಿ ನಡೆದಿದೆ.
Vijaya Karnataka Web BEL-18RAIBAG2PHOTO


ಯಡ್ರಾಂವ ಸಕ್ಕರೆ ಕಾರ್ಖಾನೆಗೆ ಹೊರಟಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ ರಾಯಬಾಗ-ಚಿಕ್ಕೋಡಿ ಮುಖ್ಯ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ದ್ವಿಭಾಜಕದ ಮೇಲೆ ಏರಿದ ಪರಿಣಾಮ ದ್ವಿಭಾಜಕದಲ್ಲಿ ಅಳವಡಿಸಿದ್ದ ಬೀದಿ ದೀಪದ ಕಂಬ ಮುರಿದು ಕೆಳಗೆ ಬಿದ್ದಿದೆ. ಇನ್ನೂ ಬೀದಿ ದೀಪಕ್ಕೆ ವಿದ್ಯುತ್‌ ಪೂರೈಕೆ ಮಾಡಿಲ್ಲವಾದ್ದರಿಂದ ಅನಾಹುತಗಳಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ