ಆ್ಯಪ್ನಗರ

ತರಕಾರಿ ದರ ತೀವ್ರ ಕುಸಿತ

ಬೆಳಗಾವಿ: ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ...

Vijaya Karnataka 10 Apr 2020, 5:00 am
ಬೆಳಗಾವಿ: ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯಲ್ಲಿಹಸಿಮೆಣಸಿನಕಾಯಿ ಸೇರಿದಂತೆ ತರಕಾರಿಗಳ ದರ ತೀವ್ರ ಕುಸಿತವಾಗಿದ್ದು, ರೈತರಿಗೆ ಸಾಗಣೆ ವೆಚ್ಚವೂ ಕೈಗೆ ಬಾರದಂತಾಗಿದೆ.
Vijaya Karnataka Web vegitable rate collapsed
ತರಕಾರಿ ದರ ತೀವ್ರ ಕುಸಿತ


ಗುರುವಾರ 10 ಸಾವಿರಕ್ಕೂ ಹೆಚ್ಚಿನ ಚೀಲ ಹಸಿಮೆಣಸಿನಕಾಯಿ ಮಾರುಕಟ್ಟೆಗೆ ಬಂದಿತ್ತು. ತಲಾ 50-60 ಕೆ.ಜಿ.ಯ ಒಂದು ಚೀಲ ಮೆಣಸಿನ ಕಾಯಿ ನೂರು ರೂ. ದರದಲ್ಲಿವ್ಯಾಪಾರಿಗಳು ಖರೀದಿಸುತ್ತಿದ್ದರು. ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳು ಬಂದರೂ ಖರೀದಿಸುವವರು ಮತ್ತು ಸಾಗಣೆ ಮಾಡುವವರು ಇಲ್ಲದೇ ಇರುವುದರಿಂದ ಈ ಸ್ಥಿತಿ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ