ಆ್ಯಪ್ನಗರ

ಅಂಗನವಾಡಿಗೆ ನೀರು ನುಗ್ಗಿ ಹಾನಿ

ಇಟಗಿ: ಇಟಗಿ ಮತ್ತು ಬೋಗೂರು ಗ್ರಾಮದಲ್ಲಿ ಭಾನುವಾರ ಸುರಿದ ...

Vijaya Karnataka 22 Oct 2019, 5:00 am
ಇಟಗಿ: ಇಟಗಿ ಮತ್ತು ಬೋಗೂರು ಗ್ರಾಮದಲ್ಲಿ ಭಾನುವಾರ ಸುರಿದ ಮಳೆಗೆ ಅಂಗನವಾಡಿ ಕೇಂದ್ರಗಳಿಗೆ ನೀರು ನುಗ್ಗಿದೆ.
Vijaya Karnataka Web 21 ITAGI 2_53


ಇಟಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿಸ್ಪಲ್ಪ ಪ್ರಮಾಣದ ಅಕ್ಕಿ ನೀರಿನಲ್ಲಿತೊಯ್ದಿದೆ. ಗಟಾರು ನೀರು ನುಗ್ಗಿದ್ದನ್ನು ಗ್ರಾಪಂ ಅಧ್ಯಕ್ಷ ಅಪ್ಪಣ್ಣ ದೊಡಮನಿ, ತಾಪಂ ಸದಸ್ಯ ಬಸವರಾಜ ಸಾಣಿಕೊಪ್ಪ, ಸದಸ್ಯ ಬಾಬು ತುರಮರಿ ವೀಕ್ಷಿಸಿದರು.

ಬೋಗೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಳೆಯಿಂದ ಕೆರೆಯ ಕೋಡಿ ನೀರು ಹಾಗೂ ಬಾವಿ ನೀರು ಸುತ್ತುವರಿದಿದೆ. ಇದರಿಂದ ಸ್ವಲ್ಪ ಪ್ರಮಾಣದ ಆಹಾರ ನೀರಿನಲ್ಲಿನಷ್ಟವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ