ಆ್ಯಪ್ನಗರ

ಬಿಜೆಪಿ ನಂಬಿಕೊಂಡು ಬಂದವರಿಗೆ ಮೋಸ ಮಾಡಿಲ್ಲ: ಕೆ ಎಸ್ ಈಶ್ವರಪ್ಪ

ಅಂತರ್ಜಜಲವನ್ನು ಹೆಚ್ವಿಸುವ ಯೋಜನೆ ಸರ್ಕಾರದ್ದು, ನದಿಗಳ ಮೂಲಗಳ ಅಭಿವೃದ್ಧಿಯಿಂದ ಅಂತರ್ಜಲ ಹೆಚ್ಚಿಸಬಹುದು ಎಂದು ಬಳ್ಳಾರಿಯಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

Vijaya Karnataka Web 16 Jun 2020, 1:31 pm
ಬಳ್ಳಾರಿ: ನಗರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ. ಬಳ್ಳಾರಿಯ ಮಿಂಚೇರಿ ಗ್ರಾಮದಲ್ಲಿ ನೆರೇಗಾ ಯೋಜನೆ ವೀಕ್ಷಿಸಿ ಹೇಳಿಕೆ. ಅಂತರ್ಜಜಲವನ್ನು ಹೆಚ್ವಿಸುವ ಯೋಜನೆ ಸರ್ಕಾರದ್ದು, ನದಿಗಳ ಮೂಲಗಳ ಅಭಿವೃದ್ಧಿಯಿಂದ ಅಂತರ್ಜಲ ಹೆಚ್ಚಿಸಬಹುದು. 2 ಸಾವಿರ ಜನರಿಗೆ ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಕೆ ಎಸ್ ಈಶ್ವರಪ್ಪ ಗ್ರಾಮಂತರ ಜನರಿಗೆ ಉಪಯೋಗವಾಗಿದೆ‌.
Vijaya Karnataka Web eshwarappa


ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು‌ ಭಾರತೀಯ ಜನತ ಪಾರ್ಟಿ ಈಗಾಗಲೇ ಮೂರು‌ ಜನರನ್ನು ಆಯ್ಕೆ ಮಾಡಿದೆ. ಭಾರತೀಯ ಜನತಾ ಪಾರ್ಟಿ ನಂಬಿಕೊಂಡು ಬಂದವರಿಗೆ ಮೋಸ ಮಾಡಿಲ್ಲ. ನಂಬಿಕೊಂಡು ಬಂದವರಿಗೆ ಮುಂದೊಂದು ದಿನ ಅವಕಾಶ ಕೊಡುತ್ತೇವೆ. ಶಾಸಕ ಪಿಟಿ ಪರಮೇಶ್ವರ ಮಗನ ಮದುವೆಯಲ್ಲಿ ಜನ ಸೇರಿದ ವಿಚಾರ. ಚುನಾಯಿತರ ಮದುವೆಯಲ್ಲಿ ಜನರು ನುಗ್ಗುತ್ತಾರೆ.

ನಾನು ಕೂಡ ಮದುವೆಯಲ್ಲಿ ಭಾಗಿಯಾಗಿದ್ದೆ. ನಾನು ಹೋಗಿದ್ದೆ ಅಷ್ಟೊಂದು ಜನರು ಇರಲಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ನಾನು ಮಂತ್ರಾಲಯಕ್ಕೆ ಹೋಗಿದ್ದೇವು ಅದನ್ನು ಉಲ್ಲಂಘನೆ ಅಂದರೆ ಯಾರಾದರೂ ಅಂದ್ಕೊಳ್ಳಲ್ಲಿ‌. ಜಿಂದಾಲ್ ಕಾರ್ಖಾನೆಯಲ್ಲಿ ಪ್ರಕರಣಗಳ ಹೆಚ್ಚಳ ವಿಚಾರ. ಕೊರೋನಾ ಎಲ್ಲೆಡೆ ಹರಡುತ್ತಿದೆ, ಅದನ್ಮ ಕಂಟ್ರೋಲ್ ಗೆ ತರಲು ಪ್ರಯತ್ನಿಸಲಾಗುತ್ತಿದೆ‌. ಶಕ್ತಿಮೀರಿ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ‌‌. ಅದೇ ರೀತಿ ಜಿಂದಾಲ್ ವಿಷಯದಲ್ಲೂ ಕ್ರಮ ಕೈಗೊಳ್ಳಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ