ಆ್ಯಪ್ನಗರ

ಮೋದಿ ಕಾರ್ಯಕ್ರಮ ಪರಿಶೀಲಿಸಿದ ವೀಕ್ಷಕರು

ಬಿಜೆಪಿ ಜಿಲ್ಲಾ ಘಟಕದಿಂದ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ ನಡೆಯುವ ಪ್ರಧಾನಿ ನರೇಂದ್ರಮೋದಿ ಕಾರ್ಯಕ್ರಮಕ್ಕೂ ಮುನ್ನ ಕಾರ್ಯಕ್ರಮದ ಖರ್ಚು-ವೆಚ್ಚ ಮತ್ತು ಕೈಗೊಂಡ ಭದ್ರತೆಗೆ ಸಂಬಂಧಿಸಿದಂತೆ ಚುನಾವಣಾ ಪೊಲೀಸ್‌ ವೀಕ್ಷ ಕರು ಮತ್ತು ವೆಚ್ಚ ವೀಕ್ಷ ಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 4 May 2018, 5:00 am
ಬಳ್ಳಾರಿ : ಬಿಜೆಪಿ ಜಿಲ್ಲಾ ಘಟಕದಿಂದ ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಮಧ್ಯಾಹ್ನ ನಡೆಯುವ ಪ್ರಧಾನಿ ನರೇಂದ್ರಮೋದಿ ಕಾರ್ಯಕ್ರಮಕ್ಕೂ ಮುನ್ನ ಕಾರ್ಯಕ್ರಮದ ಖರ್ಚು-ವೆಚ್ಚ ಮತ್ತು ಕೈಗೊಂಡ ಭದ್ರತೆಗೆ ಸಂಬಂಧಿಸಿದಂತೆ ಚುನಾವಣಾ ಪೊಲೀಸ್‌ ವೀಕ್ಷ ಕರು ಮತ್ತು ವೆಚ್ಚ ವೀಕ್ಷ ಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web BLR-BLY03GK12


ಕಾರ್ಯಕ್ರಮದ ನಿಮಿತ್ತ ಹಾಕಲಾಗಿರುವ ಕುರ್ಚಿಗಳ ಸಂಖ್ಯೆ,ಬ್ಯಾನರ್‌ ಮತ್ತು ಭಾವುಟ, ಧ್ವನಿವರ್ಧಕ ಹಾಗೂ ಪಡೆದುಕೊಂಡಿರುವ ಅನುಮತಿ ಕುರಿತು ವೆಚ್ಚ ವೀಕ್ಷ ಕರು ವೇದಿಕೆಯತ್ತ ತೆರಳಿ ಪರಿಶೀಲನೆ ನಡೆಸಿದರು. ಎಸ್ಪಿ ಅರುಣರಂಗರಾಜನ್‌, ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿ.ಪಂ.ಸಿಇಒ ಡಾ.ಕೆ.ವಿ.ರಾಜೇಂದ್ರ, ಬಳ್ಳಾರಿ ನಗರ ಮತ್ತು ಗ್ರಾಮೀಣ ಕ್ಷೇತ್ರದ ಎಂಸಿಸಿ ನೋಡಲ್‌ ಅಧಿಕಾರಿಗಳು ಮತ್ತು ಸಹಾಯಕ ವೆಚ್ಚ ವೀಕ್ಷ ಕರು ಈ ತಂಡದಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ