ಆ್ಯಪ್ನಗರ

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಅಬ್ಬರ, ದ್ವಿಶತಕ ದಾಟಿದ ಸಾವಿನ ಸಂಖ್ಯೆ

ಶುಕ್ರವಾರ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗಿದ್ದು, ಬಳ್ಳಾರಿ 223, ಸಂಡೂರು 56, ಸಿರುಗುಪ್ಪ 70, ಕೂಡ್ಲಿಗಿ 31, ಹೂವಿನ ಹಡಗಲಿ 29, ಹೊಸಪೇಟೆ 60, ಹಗರಿಬೊಮ್ಮನ ಹಳ್ಳಿ 21, ಹರಪನಹಳ್ಳಿ 23, ಅಂತರ್ ರಾಜ್ಯದ 1 ಪ್ರಕರಣಗಳು ಪತ್ತೆಯಾಗಿದೆ.

Vijaya Karnataka Web 21 Aug 2020, 5:02 pm
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ದ್ವಿಶತಕ ದಾಟಿದೆ. ಶುಕ್ರವಾರ ಒಂದೇ ದಿನ 514 ಜನರಲ್ಲಿ ಸೋಂಕು ದೃಢಪಟ್ಟಿದ್ದು, 9 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
Vijaya Karnataka Web ಕೊರೊನಾ
ಕೊರೊನಾ


ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 16767 ಕ್ಕೆ, ಮೃತರ ಸಂಖ್ಯೆ 204ಕ್ಕೆ ಏರಿಕೆಯಾಗಿದೆ.

ಒಟ್ಟು 5679 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 10884 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಶುಕ್ರವಾರ ಮತ್ತೆ ಕೊರೊನಾ ಅಬ್ಬರ ಹೆಚ್ಚಾಗಿದ್ದು, ಬಳ್ಳಾರಿಯಲ್ಲಿ 223, ಉಳಿದಂತೆ ಸಂಡೂರು 56, ಸಿರುಗುಪ್ಪ 70, ಕೂಡ್ಲಿಗಿ 31, ಹೂವಿನ ಹಡಗಲಿ 29, ಹೊಸಪೇಟೆ 60, ಹಗರಿಬೊಮ್ಮನ ಹಳ್ಳಿ 21, ಹರಪನಹಳ್ಳಿ 23, ಅಂತರ್ ರಾಜ್ಯದ 1 ಪ್ರಕರಣಗಳು ಪತ್ತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ