ಆ್ಯಪ್ನಗರ

ಬಳ್ಳಾರಿ: ಗಣಿ ನಾಡಲ್ಲಿ ಕೊರೊನಾರ್ಭಟ, 20 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

ಬಳ್ಳಾರಿಯಲ್ಲಿ 225, ಸಂಡೂರು 46, ಸಿರುಗುಪ್ಪ 58, ಕೂಡ್ಲಿಗಿ 41, ಹೂವಿನ ಹಡಗಲಿ 77, ಹೊಸಪೇಟೆ 89, ಹಗರಿಬೊಮ್ಮನ ಹಳ್ಳಿ 28, ಹರಪನಹಳ್ಳಿ 20 ಕೊರೊನಾ ವೈರಸ್‌ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

Vijaya Karnataka Web 28 Aug 2020, 8:02 pm
ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಶುಕ್ರವಾರ 586ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 5 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.
Vijaya Karnataka Web ಕೊರೊನಾ
ಕೊರೊನಾ


ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 20163 ಕ್ಕೆ, ಮೃತರ ಸಂಖ್ಯೆ 248ಕ್ಕೆ ಏರಿಕೆಯಾಗಿದೆ. ಒಟ್ಟು 5160 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೆ 14755 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಬಳ್ಳಾರಿಯಲ್ಲಿ 225, ಸಂಡೂರು 46, ಸಿರುಗುಪ್ಪ 58, ಕೂಡ್ಲಿಗಿ 41, ಹೂವಿನ ಹಡಗಲಿ 77, ಹೊಸಪೇಟೆ 89, ಹಗರಿಬೊಮ್ಮನ ಹಳ್ಳಿ 28, ಹರಪನಹಳ್ಳಿ 20 ಪ್ರಕರಣಗಳು ಪತ್ತೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ