ಆ್ಯಪ್ನಗರ

ದಿಢೀರ್ ಕುಸಿದ ಶಾಲೆ ಚಾವಣಿ

ತಾಲೂಕಿನ ಕರೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಚಾವಣಿ, ಶನಿವಾರ ರಾತ್ರಿ ದಿಢೀರ್ ಕುಸಿದಿದೆ.

ವಿಕ ಸುದ್ದಿಲೋಕ 2 Jan 2017, 2:52 pm
ಸಿರುಗುಪ್ಪ (ಬಳ್ಳಾರಿ); ತಾಲೂಕಿನ ಕರೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಚಾವಣಿ, ಶನಿವಾರ ರಾತ್ರಿ ದಿಢೀರ್ ಕುಸಿದಿದೆ.
Vijaya Karnataka Web sudden school roof collapse
ದಿಢೀರ್ ಕುಸಿದ ಶಾಲೆ ಚಾವಣಿ


ಶಾಲೆಯ ಆವರಣದಲ್ಲಿ ಜ್ಞಾನಭಾರತಿ ಯುವಕ ಸಂಘ, ಹೊಸ ವರ್ಷ ಅಚರಣೆ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿತ್ತು. ಇದನ್ನು ನೋಡಲು ಅಲ್ಲಿ ನೂರಾರು ಜನ ಸೇರಿದ್ದರು. ಇತರ ಕೊಠಡಿಗಳ ಚಾವಣಿ ಮೇಲೆ ಕುಳಿತು ಕೆಲವರು ಕಾರ್ಯಕ್ರಮ ವೀಕ್ಷಿಸುತ್ತಿದ್ದರು. ದುಃಸ್ಥಿತಿಯಲ್ಲಿದ್ದ ಶಾಲೆ ಕೊಠಡಿ ದಿಢೀರ್ ಕುಸಿದ ಭಾರಿ ಸದ್ದಿನಿಂದ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಸುತ್ತಲಿನ ಜನರು ದಿಕ್ಕಾಪಾಲು ಓಡಿದರು. ಈ ಕೊಠಡಿಯಿಂದ ಜನರು ದೂರವಿದ್ದುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ