ಆ್ಯಪ್ನಗರ

ಶಂಕಿತ ಡೆಂಗೆ: ಬಾಲಕ ಸಾವು

ತಾಲೂಕಿನ ತೆಕ್ಕಲಕೋಟೆಯ 1ನೇವಾರ್ಡ್‌ನ ಬಾಲಕ ಶಿವಶಂಕರ (14), ಶಂಕಿತ ಡೆಂಗೆ ಜ್ವರದಿಂದ ಬಳಲಿ ಬೆಂಗಳೂರಿನ ಜಯದೇವ ಹದ್ರೋಗ ಆಸ್ಪತ್ರೆಯಲ್ಲಿ ಬುಧವಾರ ಮತಪಟ್ಟಿದ್ದಾನೆ.

Vijaya Karnataka 13 Oct 2017, 7:58 am
ಸಿರುಗುಪ್ಪ (ಬಳ್ಳಾರಿ): ತಾಲೂಕಿನ ತೆಕ್ಕಲಕೋಟೆಯ 1ನೇವಾರ್ಡ್‌ನ ಬಾಲಕ ಶಿವಶಂಕರ (14), ಶಂಕಿತ ಡೆಂಗೆ ಜ್ವರದಿಂದ ಬಳಲಿ ಬೆಂಗಳೂರಿನ ಜಯದೇವ ಹದ್ರೋಗ ಆಸ್ಪತ್ರೆಯಲ್ಲಿ ಬುಧವಾರ ಮತಪಟ್ಟಿದ್ದಾನೆ.
Vijaya Karnataka Web suspect dengue child dies
ಶಂಕಿತ ಡೆಂಗೆ: ಬಾಲಕ ಸಾವು


ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನಿಗೆ ಮೊದಲಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜ್ವರ ಮತ್ತಷ್ಟು ಉಲ್ಬಣಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ತೆಕ್ಕಲಕೋಟೆಯ ಮಹರ್ಷಿ ವಾಲ್ಮೀಕಿ ವಿದ್ಯಾಸಂಸ್ಥೆಯಲ್ಲಿ ಈ ಬಾಲಕ 8ನೇ ತರಗತಿಯಲ್ಲಿ ಅಭ್ಯಾಸಮಾಡುತ್ತಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ