ಆ್ಯಪ್ನಗರ

ರೆಡ್ಡಿ ಮಾವನವರ ಮನೆಯಲ್ಲಿ ಕಳ್ಳತನ

ಇಲ್ಲಿನ ಯನ್ನಾರೆಡ್ಡಿ ಕಾಲೊನಿಯ ಜಿ.ಜನಾರ್ದನ ರೆಡ್ಡಿಯವರ ಮಾವ ಪರಮೇಶ್ವರ ರೆಡ್ಡಿಯವರ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದೆ.

Vijaya Karnataka 15 Feb 2018, 8:00 am
ಬಳ್ಳಾರಿ: ಇಲ್ಲಿನ ಯನ್ನಾರೆಡ್ಡಿ ಕಾಲೊನಿಯ ಜಿ.ಜನಾರ್ದನ ರೆಡ್ಡಿಯವರ ಮಾವ ಪರಮೇಶ್ವರ ರೆಡ್ಡಿಯವರ ಮನೆಯಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದೆ.
Vijaya Karnataka Web theft at reddys uncle house
ರೆಡ್ಡಿ ಮಾವನವರ ಮನೆಯಲ್ಲಿ ಕಳ್ಳತನ


ಪರಮೇಶ್ವರ ರೆಡ್ಡಿಯವರು, ಆಂಧ್ರಪ್ರದೇಶದ ನಂದ್ಯಾಲ ಸಮೀಪದ ಹಳ್ಳಿಗೆ ಹೋದಾಗ ಈ ಕಳ್ಳತನವಾಗಿದೆ. ಎರಡು ಲೋಟ, ಎರಡು ತಟ್ಟೆ, ಒಂದು ಗಣೇಶ ಮೂರ್ತಿ ಸೇರಿ 80 ಸಾವಿರ ರೂ. ಮೌಲ್ಯದ ಬೆಳ್ಳಿ ವಸ್ತುಗಳು ಕಳ್ಳತನವಾಗಿವೆ. ಎಸ್ಪಿ ಆರ್.ಚೇತನ್ ಸ್ಥಳಕ್ಕೆ ಭೇಟಿನೀಡಿದ್ದರು. ಕೌಲ್‌ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ