ಆ್ಯಪ್ನಗರ

ವೋಟ್‌ ಹಾಕಿದ್ರೆ ಇಲ್ಲಿ ಉಚಿತ ದೋಸೆ, ಸಿಹಿತಿಂಡಿ, ಪಾನಕ ಸಿಗುತ್ತದೆ

ಏ.18 ರಂದು ನಡೆಯಲಿರುವ ಮೊದಲ ಹಂತದ ಲೋಕಸಭಾ ಚುನಾವಣೆ ವೇಳೆ ಮತ ಚಲಾವಣೆ ಮಾಡಿದ ನಾಗರೀಕರಿಗೆ ಉಚಿತವಾಗಿ ತಿಂಡಿ, ತಂಪು ಪಾನೀಯವನ್ನು ನೀಡುವುದಾಗಿ ನಗರದ ನೃಪತುಂಗ ರಸ್ತೆಯಲ್ಲಿರುವ ಹೋಟೆಲ್‌ ನಿಸರ್ಗ ಗ್ರ್ಯಾಂಡ್‌ ಘೋಷಣೆ ಮಾಡಿದೆ.

Vijaya Karnataka 10 Apr 2019, 5:00 am
ಬೆಂಗಳೂರು : ಏ.18 ರಂದು ನಡೆಯಲಿರುವ ಮೊದಲ ಹಂತದ ಲೋಕಸಭಾ ಚುನಾವಣೆ ವೇಳೆ ಮತ ಚಲಾವಣೆ ಮಾಡಿದ ನಾಗರೀಕರಿಗೆ ಉಚಿತವಾಗಿ ತಿಂಡಿ, ತಂಪು ಪಾನೀಯವನ್ನು ನೀಡುವುದಾಗಿ ನಗರದ ನೃಪತುಂಗ ರಸ್ತೆಯಲ್ಲಿರುವ ಹೋಟೆಲ್‌ ನಿಸರ್ಗ ಗ್ರ್ಯಾಂಡ್‌ ಘೋಷಣೆ ಮಾಡಿದೆ.
Vijaya Karnataka Web free break fast after voting says canteen owner
ವೋಟ್‌ ಹಾಕಿದ್ರೆ ಇಲ್ಲಿ ಉಚಿತ ದೋಸೆ, ಸಿಹಿತಿಂಡಿ, ಪಾನಕ ಸಿಗುತ್ತದೆ


ಅಂದು ಮತದಾನ ಮಾಡಿ ಗುರುತು ತೋರಿಸಿದವರಿಗೆ ಬೆಣ್ಣೆ ಖಾಲಿ ದೋಸೆ, ಸಿಹಿತಿಂಡಿ ಮತ್ತು ತಂಪು ಪಾನಕವನ್ನು ಉಚಿತವಾಗಿ ನೀಡಲಾಗುತ್ತದೆ. ಮತದಾನವನ್ನು ಉತ್ತೇಜಿಸುವ ಸಲುವಾಗಿ, ಸಾಮಾಜಿಕ ಕಳಕಳಿಯಿಂದ ಹಮ್ಮಿಕೊಂಡಿರುವ ರಾಜಕೀಯೇತರ ಕಾರ್ಯಕ್ರಮ ಇದಾಗಿದ್ದು, ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಹೋಟೆಲ್‌ನ ಮಾಲೀಕರು ಹೇಳಿಕೊಂಡಿದ್ದಾರೆ. ಈ ಸಂಬಂಧ ಹೋಟೆಲ್‌ ಮುಂದೆ ದೊಡ್ಡ ಪ್ರಕಟಣೆ ಹಾಕಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ