ಆ್ಯಪ್ನಗರ

ಕೆಐಎನಲ್ಲಿ ಇರಾನ್‌ ದೇಶದ ಪ್ರಜೆ ಬಂಧನ, 1.83 ಕೆ.ಜಿ ಚಿನ್ನ ಜಪ್ತಿ

ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇರಾನ್‌ ಪ್ರಜೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಸೀಮಾ ಸುಂಕ ಅಧಿಕಾರಿಗಳು 59.67 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್‌ ಗುಣಮಟ್ಟದ 1.83 ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.

Vijaya Karnataka 25 Apr 2019, 5:00 am
ಬೆಂಗಳೂರು: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಇರಾನ್‌ ಪ್ರಜೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಸೀಮಾ ಸುಂಕ ಅಧಿಕಾರಿಗಳು 59.67 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್‌ ಗುಣಮಟ್ಟದ 1.83 ಕೆ.ಜಿ ಚಿನ್ನ ಜಪ್ತಿ ಮಾಡಿದ್ದಾರೆ.
Vijaya Karnataka Web iran citizen arrest
ಕೆಐಎನಲ್ಲಿ ಇರಾನ್‌ ದೇಶದ ಪ್ರಜೆ ಬಂಧನ, 1.83 ಕೆ.ಜಿ ಚಿನ್ನ ಜಪ್ತಿ


ಏ.22ರಂದು ಶಾರ್ಜಾದಿಂದ ಕೆಐಎಗೆ ಆಗಮಿಸಿದ ಏರ್‌ ಅರೇಬಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಇರಾನ್‌ ಪ್ರಜೆಯ ಬ್ಯಾಗೇಜ್‌ ಅನ್ನು ತಪಾಸಣೆ ನಡೆಸಿದಾಗ ಬಳೆಗಳು ರೂಪದಲ್ಲಿದ್ದ ಚಿನ್ನ ಪತ್ತೆಯಾಗಿದೆ ಎಂದು ಸೀಮಾ ಸುಂಕ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ