ಮೆಟ್ರೊ ಮೊದಲ ಬಾಗಿಲು ಇಂದಿನಿಂದ ಮಹಿಳೆಯರಿಗೆ
ಇಂದಿನಿಂದ ನಮ್ಮ ಮೆಟ್ರೊದಲ್ಲಿ ಮುಂಭಾಗದ ಪ್ರವೇಶದ್ವಾರ ಮಹಿಳೆಯರಿಗೆ ಮೀಸಲಾಗಿದೆ.
Vijaya Karnataka Web 19 Feb 2018, 11:10 am
ಬೆಂಗಳೂರು: ಇಂದಿನಿಂದ ನಮ್ಮ ಮೆಟ್ರೊದಲ್ಲಿ ಮುಂಭಾಗದ ಪ್ರವೇಶದ್ವಾರ ಮಹಿಳೆಯರಿಗೆ ಮೀಸಲಾಗಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಬೆಳಗ್ಗೆ ಆರರಿಂದ ಈ ನಿಯಮವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ.
ಪ್ಲಾಟ್ಫಾರ್ಮ್ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಫಲಕ ಅಳವಡಿಸಲಾಗಿದೆ. ಬೆಳಗ್ಗೆ 11.30 ವರೆಗೆ ಹಾಗೂ ಸಂಜೆ 5.30ರಿಂದ 7.30ರವರೆಗೆ ಇದು ಅನ್ವಯಿಸುವುದು.
ಪ್ಲಾಟ್ಫಾರ್ಮ್ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಫಲಕ ಅಳವಡಿಸಲಾಗಿದೆ. ಬೆಳಗ್ಗೆ 11.30 ವರೆಗೆ ಹಾಗೂ ಸಂಜೆ 5.30ರಿಂದ 7.30ರವರೆಗೆ ಇದು ಅನ್ವಯಿಸುವುದು.