ಆ್ಯಪ್ನಗರ

ಬಟ್ಟೆ ಒಗೆಯುವ ಪೋಟೊ ಶೂಟ್‌: ಆರೋಪಿ ಸೆರೆ

ಸಾಫ್ಟವೇರ್ ಎಂಜಿನಿಯರ್ ಬಟ್ಟೆ ಒಗೆಯುತ್ತಿರುವುದನ್ನು ಕದ್ದು ನೋಡಿ ಮೊಬೈಲ್‌ನಲ್ಲಿ ಶೂಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವಿಕ ಸುದ್ದಿಲೋಕ 7 Aug 2017, 4:56 pm
ಬೆಂಗಳೂರು: ಕುಂದಲಹಳ್ಳಿಯ ರವಿ ಪಿ.ಜಿಯಲ್ಲಿದ್ದ ಸಾಫ್ಟವೇರ್ ಎಂಜಿನಿಯರ್ ಬಟ್ಟೆ ಒಗೆಯುತ್ತಿರುವುದನ್ನು ಕದ್ದು ನೋಡಿ ಮೊಬೈಲ್‌ನಲ್ಲಿ ಶೂಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web photo shoot in pg accuse arrest
ಬಟ್ಟೆ ಒಗೆಯುವ ಪೋಟೊ ಶೂಟ್‌: ಆರೋಪಿ ಸೆರೆ


ಲಿಫ್ಟ್ ರಿಪೇರಿ ಮಾಡುತ್ತಿದ್ದ ಸಲ್ಮಾನ್ ಬಂಧಿತ. ಈತ ಸಾಫ್ಟ್‌ವೇರ್ ಎಂಜಿನಿಯರ್ ಬಟ್ಟೆ ಬಟ್ಟೆ ಒಗೆಯುತ್ತಿದ್ದಾಗ ಕದ್ದು ಶೂಟ್‌ ಮಾಡಿದ್ದ. ಹೆಚ್ಎಎಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ