ಬ್ಯಾಗ್ ಸಮೇತ ಲಕ್ಷ ರೂ. ಕಸಿದು ಪರಾರಿ
ಬ್ಯಾಂಕ್ನಿಂದ ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಮನೆಗೆ ವಾಪಸ್ಸು ಬರುತ್ತಿದ್ದ ಮಹಿಳೆಯ ಬ್ಯಾಗ್ ಕಸಿದು ಪರಾರಿಯಾಗಿರುವ ಘಟನೆ ಹೊಸಕೋಟೆ ತಾಲೂಕು ನಂದಗುಡಿಯಲ್ಲಿ ಶುಕ್ರವಾರ ನಡೆದಿದೆ.
Vijaya Karnataka 9 Feb 2019, 5:00 am
ವಿಕ ಸುದ್ದಿಲೋಕ ನಂದಗುಡಿ
ಬ್ಯಾಂಕ್ನಿಂದ ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಮನೆಗೆ ವಾಪಸ್ಸು ಬರುತ್ತಿದ್ದ ಮಹಿಳೆಯ ಬ್ಯಾಗ್ ಕಸಿದು ಪರಾರಿಯಾಗಿರುವ ಘಟನೆ ಹೊಸಕೋಟೆ ತಾಲೂಕು ನಂದಗುಡಿಯಲ್ಲಿ ಶುಕ್ರವಾರ ನಡೆದಿದೆ.
ಹೊಸಕೋಟೆ ತಾಲೂಕಿನ ನಂದಗುಡಿಯ ಕೆನರಾ ಬ್ಯಾಂಕಿನಿಂದ 1 ಲಕ್ಷ ಹಣ ಡ್ರಾ ಮಾಡಿಕೊಂಡು ಸ್ನೇಹಿತೆಯೊಂದಿಗೆ ಮಧ್ಯಾಹ್ನ 1.20ರ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದ ಪದ್ನಾ ಎಂಬುವರನ್ನೇ ಹಿಂಬಾಲಿಸಿದ ಆಗುಂತಕರು ಬ್ಯಾಗ್ ಕಿತ್ತಿಕೊಂಡು ಪರಾರಿಯಾಗಿದ್ದಾರೆ. ಮನೆ ಲೀಸ್ಗಾಗಿ ಹಣ ಡ್ರಾ ಮಾಡಿಕೊಂಡು ಬರುತ್ತಿದ್ದ ಮಹಿಳೆ ಈ ಸಂಬಂಧ ನಂದಗುಡಿ ಪೊಲೀಸರಿಗೆ ದೂರುನೀಡಿದ್ದಾರೆ. ಪೋಲಿಸರು ಅರೋಪಿಗಳನ್ನು ಬೆನ್ನಟ್ಟಿದ್ದರು ಆರೋಪಿಗಳು ಪರಾರಿಯಾಗಿದ್ದಾರೆ.