ಆ್ಯಪ್ನಗರ

ರೆಫ್ರಿಜರೇಟರ್‌ ಸ್ಫೋಟ: ಬಾಲಕರಿಬ್ಬರ ದುರ್ಮರಣ

ರೆಫ್ರಿಜರೇಟರ್‌ ಸ್ಫೋಟದಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ.

Vijaya Karnataka Web 28 Oct 2017, 6:51 pm
ವಿಜಯಪುರ: ರೆಫ್ರಿಜರೇಟರ್ ಸ್ಪೋಟಗೊಂಡಿದ್ದರಿಂದಾಗಿ ಇಬ್ಬರು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web two youths killed in refrigerator blast
ರೆಫ್ರಿಜರೇಟರ್‌ ಸ್ಫೋಟ: ಬಾಲಕರಿಬ್ಬರ ದುರ್ಮರಣ


ತಾಲೂಕಿನ ಉತ್ನಾಳ ಗ್ರಾಮದ ತೋಟದ ಮನೆಯಲ್ಲಿ ಶನಿವಾರ ಸಂಜೆ ಈ ಘಟನೆ ಸಂಭವಿಸಿದೆ.

ಸಂಜೀವ ಕುಮಾರ್ ಹೂಗಾರ (11) ಹಾಗೂ ಪವನ ಪ್ರಕಾಶ ಹೂಗಾರ (5) ಮೃತ ದುರ್ದೈವಿಗಳು.

ಫ್ರಿಡ್ಜ್ ನಲ್ಲಿನ ಗ್ಯಾಸ್ ಲೀಕ್ ಆದ ಪರಿಣಾಮ ಸ್ಫೋಟ ಸಂಭವಿಸಿದೆ. ಫ್ರಿಡ್ಜ್ ಬ್ಲಾಸ್ಟ್ ನಿಂದ ಬಾಲಕರ ದೇಹಗಳು ಛಿದ್ರ ಛಿದ್ರವಾಗಿವೆ.

ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Two youths killed in refrigerator blast

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ