ಆ್ಯಪ್ನಗರ

ವಿಕ ವಿಜಯೀಭವ ಉಚಿತ ಪುನಶ್ಚೇತನ ಕಾರ್ಯಾಗಾರ 8ಕ್ಕೆ

ವಿದ್ಯಾರ್ಥಿ ಜೀವನದಲ್ಲಿಭವಿಷ್ಯದ ಬದುಕನ್ನು ನಿರ್ಧರಿಸುವ ಮಹತ್ವದ ಘಟ್ಟ ಎಂದರೆ ಪಿಯುಸಿ. ಮುಂದಿನ ವೃತ್ತಿಪರ ಅನೇಕ ಕೋರ್ಸ್‌ಗಳಿಗೆ ಇದು ರಹದಾರಿ. ಹೀಗಾಗಿ, ಪಿಯುಸಿ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಭಯ, ಆತಂಕ ಇದ್ದೇ ಇರುತ್ತದೆ.

Vijaya Karnataka 6 Jan 2020, 10:45 pm
ಬೀದರ್‌: ವಿದ್ಯಾರ್ಥಿ ಜೀವನದಲ್ಲಿಭವಿಷ್ಯದ ಬದುಕನ್ನು ನಿರ್ಧರಿಸುವ ಮಹತ್ವದ ಘಟ್ಟ ಎಂದರೆ ಪಿಯುಸಿ. ಮುಂದಿನ ವೃತ್ತಿಪರ ಅನೇಕ ಕೋರ್ಸ್‌ಗಳಿಗೆ ಇದು ರಹದಾರಿ. ಹೀಗಾಗಿ, ಪಿಯುಸಿ ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಭಯ, ಆತಂಕ ಇದ್ದೇ ಇರುತ್ತದೆ. ಈ ಹಿನ್ನೆಲೆಯಲ್ಲಿಪರೀಕ್ಷೆ ಎದುರಿಸುವ ಕುರಿತು ವಿಜಯ ಕರ್ನಾಟಕದಿಂದ ಜ. 8 ರಂದು ಬುಧವಾರ ಬೆಳಗ್ಗೆ 8.30 ಗಂಟೆಗೆ ಬೀದರ್‌ ಹೊರವಲಯದ ಶಾಹೀನ್‌ ನಗರದಲ್ಲಿರುವ ಶಾಹೀನ್‌ ಗ್ರೂಪ್‌ ಆಫ್‌ ಇನ್ಸ್‌ಟಿಟ್ಯೂಷನ್‌ ಅಡಿಯ ಶಾಹೀನ್‌ ಇಂಡಿಪೆಂಡೆಂಟ್‌ ಪಿಯು ಕಾಲೇಜು ಆವರಣದಲ್ಲಿಉಚಿತ ಪುನಶ್ಚೇತನ ಕಾರ್ಯಾಗಾರ ಆಯೋಜಿಸಲಾಗಿದೆ. ಪರೀಕ್ಷೆಯ ಸಿದ್ಧತೆ, ಭಯ ನಿವಾರಣೆ,ಅಭ್ಯಾಸ ಕ್ರಮ, ಪರೀಕ್ಷೆ ಜಾಗೃತಿ ಹಾಗೂ ಪಿಯುಸಿ ವಿಷಯಗಳ ಬಗ್ಗೆ ತಜ್ಞರು ಮಾರ್ಗದರ್ಶನ ನೀಡುವರು.
Vijaya Karnataka Web vika vijaybhava
ವಿಕ ವಿಜಯೀಭವ ಉಚಿತ ಪುನಶ್ಚೇತನ ಕಾರ್ಯಾಗಾರ 8ಕ್ಕೆ


ಕಾರ್ಯಾಗಾರದಲ್ಲಿವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ

ಸ್ಥಳ: ಶಾಹೀನ್‌ ಪಿಯು ಕಾಲೇಜು ಆವರಣ, ಶಾಹೀನ್‌ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್‌, ಶಾಹೀನ್‌ ನಗರ ಬೀದರ್‌

ದಿನಾಂಕ: 08-01-2020

ಸಮಯ: ಬೆಳಗ್ಗೆ 8.30 ಗಂಟೆಯಿಂದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ