ಆ್ಯಪ್ನಗರ

ಮಾದಪ್ಪನ ಹುಂಡಿಯಲ್ಲಿ 1.35 ಕೋಟಿ ರೂ. ಸಂಗ್ರಹ

ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾ¿åರ್‍ ಗುರುವಾರ ನಡೆಯಿತು.

Vijaya Karnataka 29 Dec 2018, 5:00 am
Vijaya Karnataka Web rs 1 35 crore collection
ಮಾದಪ್ಪನ ಹುಂಡಿಯಲ್ಲಿ 1.35 ಕೋಟಿ ರೂ. ಸಂಗ್ರಹ
ಮಲೆ ಮಹದೇಶ್ವರ ಬೆಟ್ಟ(ಕೊಳ್ಳೇಗಾಲ)

ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾ¿åರ್‍ ಗುರುವಾರ ನಡೆಯಿತು. ಹುಂಡಿಯಲ್ಲಿ 1 ಕೋಟಿ 35 ಲಕ್ಷ ರೂ. ನಗದು, 38 ಗ್ರಾಂ ಚಿನ್ನ, 1.225 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಕಾರ್ತೀಕ ಮಾಸದಲ್ಲಿ ಸಂಗ್ರಹವಾದ ಅತಿ ಹೆಚ್ಚು ಹಣ ಇದಾಗಿದೆ. ಎಣಿಕೆ ವೇಳೆ ಸಾಲೂರು ಮಠದ ಗುರುಸ್ವಾಮೀಜಿ, ಪ್ರಭಾರ ಉಪ ಕಾರ್ಯದರ್ಶಿ ಬಸವರಾಜು, ಎಸ್‌ಬಿಎಂ ವ್ಯವಸ್ಥಾಪಕ ಸೇಂದಿಲ್‌ ಕುಮಾರ್‌ ಮುಂತಾದವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ