ಆ್ಯಪ್ನಗರ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

ತಾಲೂಕಿನಲ್ಲಿ ಒಟ್ಟು 13 ಸರಕಾರಿ ಶಾಲೆಗಳು ಮತ್ತು ಒಂದು ಅನುದಾನಿತ ಪ್ರೌಢ ಶಾಲೆಗಳು ಇದ್ದು ಇವುಗಳಲ್ಲಿ ತಿರುಮಣಿ ಸರಕಾರಿ ಪ್ರೌಢಶಾಲೆ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಶೇ.100ರಷ್ಟು ಫಲಿತಾಂಶ ಗಳಿಸಿವೆ.

Vijaya Karnataka 8 May 2018, 4:04 pm
ಗುಡಿಬಂಡೆ: ತಾಲೂಕಿನಲ್ಲಿ ಒಟ್ಟು 13 ಸರಕಾರಿ ಶಾಲೆಗಳು ಮತ್ತು ಒಂದು ಅನುದಾನಿತ ಪ್ರೌಢ ಶಾಲೆಗಳು ಇದ್ದು ಇವುಗಳಲ್ಲಿ ತಿರುಮಣಿ ಸರಕಾರಿ ಪ್ರೌಢಶಾಲೆ ಮತ್ತು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಶೇ.100ರಷ್ಟು ಫಲಿತಾಂಶ ಗಳಿಸಿವೆ.
Vijaya Karnataka Web 100 results in sslc exam
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ


ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಒಟ್ಟು 49 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು ಎ+ 3, ಎ 17, ಬಿ+ 17, ಬಿ 11 ಮತ್ತು ಸಿ+ ಒಬ್ಬರು ಸೇರಿ ಒಟ್ಟು 49 ವಿದ್ಯಾರ್ಥಿನಿಯರು ವಿವಿಧ ದರ್ಜೆಗಳಲ್ಲಿ ಉತ್ತಿರ್ಣರಾಗಿದ್ದಾರೆ.

ತಿರುಮಣಿ ಸರಕಾರಿ ಪ್ರೌಢಶಾಲೆಯಲ್ಲಿ ಒಟ್ಟು 17 ದ್ಯಾರ್ಥಿಗಳು ಯರು ಪರೀಕ್ಷೆಗೆ ಹಾಜರಾಗಿದ್ದು ಎ-3, ಬಿ+6, ಬಿ 2 ಮತ್ತು ಸಿ+ 6 ಒಟ್ಟು 17 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ