ಆ್ಯಪ್ನಗರ

ಚಿಕ್ಕಮಗಳೂರು: 5397 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ, 15 ಪಂಚಾಯತಿಗಳಲ್ಲಿ ಚುನಾವಣೆಯೇ ನಡೆದಿಲ್ಲ!

ಚಿಕ್ಕಮಗಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಒಟ್ಟು 41 ವಾರ್ಡ್‌ಗಳಿದ್ದು 432 ಸ್ಥಾನಗಳಿಗಾಗಿ 982 ಅಭ್ಯರ್ಥಿಗಳು ಅದೃಷ್ಟ ಪರೀಕ್ಷಗೆ ಇಳಿದಿದ್ದಾರೆ. ಈ ಪೈಕಿ 14 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ. ಕಸ್ತೂರಿ ರಂಗನ್ ವರದಿ ವಿರೋಧಿಸಿ 15 ಗ್ರಾ.ಪಂ.ಗಳು ಚುನಾವಣೆ ಬಹಿಷ್ಕರಿಸಿವೆ.

Vijaya Karnataka Web 30 Dec 2020, 10:00 am
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳ 2139 ಸ್ಥಾನಗಳಿಗೆ ನಡೆದ ಚುನಾವಣೆ 5397 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧೆ ಮಾಡಿದ್ದು 107 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಕಸ್ತೂರಿ ರಂಗನ್ ವರದಿ ವಿರೋಧಿಸಿ 15 ಗ್ರಾ.ಪಂ.ಗಳು ಚುನಾವಣೆ ಬಹಿಷ್ಕರಿಸಿವೆ.
Vijaya Karnataka Web elections gram panchayat


ಚಿಕ್ಕಮಗಳೂರು :
ಗ್ರಾ.ಪಂ 41
ಸ್ಥಾನ ಗಳು : 432
ಅಭ್ಯರ್ಥಿಗಳು : 982
ಅವಿರೋಧ ಆಯ್ಕೆ : 14

ಕಡೂರು :
ಗ್ರಾ.ಪಂ 49
ಸ್ಥಾನ ಗಳು : 497
ಅಭ್ಯರ್ಥಿಗಳು : 1361
ಅವಿರೋಧ ಆಯ್ಕೆ : 34

ತರೀಕೆರೆ :
ಗ್ರಾ.ಪಂ 25
ಸ್ಥಾನ ಗಳು : 273
ಅಭ್ಯರ್ಥಿಗಳು : 776
ಅವಿರೋಧ ಆಯ್ಕೆ : 14

ಮೂಡಿಗೆರೆ :
ಗ್ರಾ.ಪಂ 26
ಸ್ಥಾನ ಗಳು : 281
ಅಭ್ಯರ್ಥಿಗಳು : 706
ಅವಿರೋಧ ಆಯ್ಕೆ : 4

ಅಜ್ಜಂಪುರ :
ಗ್ರಾ.ಪಂ 24
ಸ್ಥಾನ ಗಳು : 223
ಅಭ್ಯರ್ಥಿಗಳು : 517
ಅವಿರೋಧ ಆಯ್ಕೆ : 37

ಶೃಂಗೇರಿ :
ಗ್ರಾ.ಪಂ 9
ಸ್ಥಾನ ಗಳು : 86
ಅಭ್ಯರ್ಥಿಗಳು : 208
ಅವಿರೋಧ ಆಯ್ಕೆ : 14

ಎನ್.ಆರ್.ಪುರ
ಗ್ರಾ.ಪಂ 14
ಸ್ಥಾನ ಗಳು : 154
ಅಭ್ಯರ್ಥಿಗಳು : 286
ಅವಿರೋಧ ಆಯ್ಕೆ : 2

ಕೊಪ್ಪ :
ಗ್ರಾ.ಪಂ 21
ಸ್ಥಾನ ಗಳು : 193
ಅಭ್ಯರ್ಥಿಗಳು : 454
ಅವಿರೋಧ ಆಯ್ಕೆ : 2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ