ಆ್ಯಪ್ನಗರ

ಮುಂದುವರಿದ ವರುಣನ ಆರ್ಭಟ

ಕಳೆದ ಬಾರಿಗಿಂತ ಈ ಬಾರಿ ವಾಡಿಕೆ ಮಳೆ ಹೆಚ್ಚಾಗಿದ್ದು, ರೈತರಲ್ಲಿ ಒಂದಿಷ್ಟು ಸಂತಸ ಮೂಡಿಸಿದೆ. ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳಿಗೆ ಚುರುಕು ಮುಟ್ಟಿದೆ.

Vijaya Karnataka 11 Jun 2018, 5:00 am
ನರಸಿಂಹರಾಜಪುರ : ಕಳೆದ ಬಾರಿಗಿಂತ ಈ ಬಾರಿ ವಾಡಿಕೆ ಮಳೆ ಹೆಚ್ಚಾಗಿದ್ದು, ರೈತರಲ್ಲಿ ಒಂದಿಷ್ಟು ಸಂತಸ ಮೂಡಿಸಿದೆ. ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳಿಗೆ ಚುರುಕು ಮುಟ್ಟಿದೆ.
Vijaya Karnataka Web continuity of the rain
ಮುಂದುವರಿದ ವರುಣನ ಆರ್ಭಟ

ಶನಿವಾರ ರಾತ್ರಿಯಿಂದಲೇ ಧಾರಾಕಾರ ಮಳೆಯಾಗುತ್ತಿದೆ. ಭಾನುವಾರವೂ ವರುಣನ ಆರ್ಭಟ ಜೋರಾಗಿದ್ದು, ಗಾಳಿಯೂ ಜೋರು ಬೀಸಿದೆ. ಪಟ್ಟಣದ ಕೋರ್ಟ್‌ ಮುಂಭಾಗದ ಸೂರ್ಯನಾರಾಯಣ ಉಡುಪ ಅವರ ಕ್ಯಾಂಟೀನ್‌ ಪಕ್ಕದಲ್ಲಿದ್ದ ಮಾವು ಹಾಗೂ ಗೇರು ಮರಗಳು ಕ್ಯಾಂಟೀನ್‌ ಮುಂಭಾಗದ ಚಾವಣಿ ಮೇಲೆ ಬಿದ್ದಿವೆ. ಕ್ಯಾಂಟೀನ್‌ ಮುಂಭಾಗದ ಶೀಟುಗಳೆಲ್ಲಾ ಪುಡಿಯಾಗಿ, ಪಕಾಸಿಗಳೆಲ್ಲಾ ತುಂಡಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ