ಆ್ಯಪ್ನಗರ

ಖಾಸಗಿ ಶಿಕ್ಷ ಣ ಸಂಸ್ಥೆಗಳಿಗೆ ಡಿಡಿಪಿಐ ಸೂಚನೆ

ಕರ್ನಾಟಕ ಶಿಕ್ಷ ಣ ಸಂಸ್ಥೆಯ ಶುಲ್ಕಗಳು ಮತ್ತು ದೇಣಿಗೆಗಳ ನಿಯಂತ್ರಣ ನಿಯಮಗಳನ್ವಯ ಜಿಲ್ಲೆಯ ಎಲ್ಲ ಖಾಸಗಿ ಅನುದಾನ ರಹಿತ ಶಿಕ್ಷ ಣ ಸಂಸ್ಥೆಗಳು ಮುಂಬರುವ ಶೈಕ್ಷ ಣಿಕ ವರ್ಷದ ಶುಲ್ಕದ ಸ್ವರೂಪವನ್ನು ಮಾ.31 ರ ಒಳಗಾಗಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಬೇಕು.

Vijaya Karnataka 30 Mar 2019, 5:00 am
ಚಿಕ್ಕಮಗಳೂರು : ಕರ್ನಾಟಕ ಶಿಕ್ಷ ಣ ಸಂಸ್ಥೆಯ ಶುಲ್ಕಗಳು ಮತ್ತು ದೇಣಿಗೆಗಳ ನಿಯಂತ್ರಣ ನಿಯಮಗಳನ್ವಯ ಜಿಲ್ಲೆಯ ಎಲ್ಲ ಖಾಸಗಿ ಅನುದಾನ ರಹಿತ ಶಿಕ್ಷ ಣ ಸಂಸ್ಥೆಗಳು ಮುಂಬರುವ ಶೈಕ್ಷ ಣಿಕ ವರ್ಷದ ಶುಲ್ಕದ ಸ್ವರೂಪವನ್ನು ಮಾ.31 ರ ಒಳಗಾಗಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಬೇಕು.
Vijaya Karnataka Web ddpi notice to private educational institutions
ಖಾಸಗಿ ಶಿಕ್ಷ ಣ ಸಂಸ್ಥೆಗಳಿಗೆ ಡಿಡಿಪಿಐ ಸೂಚನೆ


ಖಾಸಗಿ ಅನುದಾನರಹಿತ ಶಿಕ್ಷ ಣ ಸಂಸ್ಥೆಯವರು ಸರಕಾರದ ಉಪನಿಯಮದಡಿಯಲ್ಲಿ ನಿರ್ಧಿಷ್ಠಪಡಿಸಿದ ಶುಲ್ಕವನ್ನು ಮಾತ್ರ ಸಂಗ್ರಹಿಸಬೇಕು.

ಖಾಸಗಿ ಅನುದಾನಿತ ಶಿಕ್ಷ ಣ ಸಂಸ್ಥೆಯ ಆಡಳಿತ ಮಂಡಳಿಯವರು 2019-20ನೇ ಸಾಲಿಗೆ ಕಿರಿಯ ಪ್ರಾಥಮಿಕ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳನ್ನು ಪ್ರಾರಂಭಿಸುವ ಮುನ್ನ ಆನ್‌ಲೈನ್‌ ಅರ್ಜಿ ಸಲ್ಲಿಸಿ ಇಲಾಖೆ ಅನುಮತಿ ಪಡೆದು ತರಗತಿಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವುದು ಕಟ್ಟುನಿಟ್ಟಾಗಿರುತ್ತದೆ. ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸುವಾಗ ಇಲಾಖೆ ಅನುಮತಿ ನೀಡಿರುವುದನ್ನು ಖಚಿತಪಡಿಸಿಕೊಂಡ ನಂತರವಷ್ಟೆ ದಾಖಲಿಸಬೇಕು ಎಂದು ಸಾರ್ವಜನಿಕ ಶಿಕ್ಷ ಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ