ಆ್ಯಪ್ನಗರ

ಚಾರ್ಮಾಡಿ ಘಾಟ್‌ ಹೆದ್ದಾರಿಗೆ ಹೆಬ್ಬಾವು

ಚಾರ್ಮಾಡಿ ಘಾಟ್‌ನ ಬಿದಿರುತಳ ಸಮೀಪ ಹೆಬ್ಬಾವೊಂದು ಹೆದ್ದಾರಿಗೆ ಬಂದು ಕೆಲ ಕಾಲ ಸಂಚಾರ ಸ್ಥಗಿತಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.

Vijaya Karnataka 3 Feb 2020, 5:00 am
ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್‌ನ ಬಿದಿರುತಳ ಸಮೀಪ ಹೆಬ್ಬಾವೊಂದು ಹೆದ್ದಾರಿಗೆ ಬಂದು ಕೆಲ ಕಾಲ ಸಂಚಾರ ಸ್ಥಗಿತಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ.
Vijaya Karnataka Web gateway to charmedi ghat highway
ಚಾರ್ಮಾಡಿ ಘಾಟ್‌ ಹೆದ್ದಾರಿಗೆ ಹೆಬ್ಬಾವು


ಹೆಬ್ಬಾವು ಹೆದ್ದಾರಿಗೆ ಬಂದಿದ್ದರಿಂದ ವಾಹನಗಳು ಕೆಲ ಕಾಲ ಸಾಲುಗಟ್ಟಿ ನಿಂತಿದ್ದವು. ಪ್ರಯಾಣಿಕರು ವೀಡಿಯೋ, ಪೋಟೋ ತೆಗೆಯುವುದರಲ್ಲಿನಿರತರಾಗಿದ್ದರು. ಕೆಲ ಸಮಯದ ನಂತರ ಹೆಬ್ಬಾವು ಸರಿದು ಕಾಡಿನೊಳಗೆ ಮರೆಯಾಯಿತು.

ಚಾರ್ಮಾಡಿ ಘಾಟ್‌ನಲ್ಲಿಹೆಬ್ಬಾವು ಹೆದ್ದಾರಿಯಲ್ಲಿಕಾಣಿಸಿಕೊಂಡ ಎರಡನೇ ಘಟನೆ ಇದ್ದಾಗಿದ್ದು ನೀರನ್ನು ಅರಸಿ ಕಾಡು ಪ್ರಾಣಿಗಳು ಹೆದ್ದಾರಿ ದಾಟುವುದು ಸಾಮಾನ್ಯವಾಗಿದ್ದು ಕೆಲ ಪ್ರಾಣಿಗಳು ವಾಹನಗಳಿಗೆ ಸಿಕ್ಕಿ ಮೃತಪಟ್ಟ ಘಟನೆಗಳು ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ