ಆ್ಯಪ್ನಗರ

ಕಿಗ್ಗಾ ಹೋಬಳಿಯಲ್ಲಿ ಉತ್ತಮ ಮಳೆ

ಜಿಲ್ಲೆಯ ವಿವಿದೆಡೆ ಮಳೆ ಮುಂದುವರಿದಿದ್ದು ಶೃಂಗೇರಿ ತಾಲೂಕಿನ ಕಿಗ್ಗಾ ಸುತ್ತಮುತ್ತ 41 ಮಿಮೀ ಗರಿಷ್ಠ ಪ್ರಮಾಣದಲ್ಲಿ ಮಳೆಯಾಗಿದೆ.

Vijaya Karnataka 11 Jul 2019, 9:53 pm
ಚಿಕ್ಕಮಗಳೂರು: ಜಿಲ್ಲೆಯ ವಿವಿದೆಡೆ ಮಳೆ ಮುಂದುವರಿದಿದ್ದು ಶೃಂಗೇರಿ ತಾಲೂಕಿನ ಕಿಗ್ಗಾ ಸುತ್ತಮುತ್ತ 41 ಮಿಮೀ ಗರಿಷ್ಠ ಪ್ರಮಾಣದಲ್ಲಿ ಮಳೆಯಾಗಿದೆ.
Vijaya Karnataka Web good rain on the kigga hobli
ಕಿಗ್ಗಾ ಹೋಬಳಿಯಲ್ಲಿ ಉತ್ತಮ ಮಳೆ


ಚಿಕ್ಕಮಗಳೂರು ನಗರದಲ್ಲಿ 6 ಮಿಮೀ, ಅಂಬಳೆ ಹೋಬಳಿಯಲ್ಲಿ 3, ಆಲ್ದೂರು ಹೋಬಳಿ 11, ಸಂಗಮೇಶ್ವರಪೇಟೆ 8, ಕಳಸಾಪುರ 1, ಆವತಿ 6, ಜಾಗರ 10, ವಸ್ತಾರೆ 6, ಕಡೂರು ಹೋಬಳಿ 1, ಬೀರೂರು ಹೋಬಳಿ 1, ಹಿರೇನಲ್ಲೂರು 1, ಕೊಪ್ಪ 32, ಹರಿಹರಪುರ ಹೋಬಳಿ 44, ಮೇಗುಂದ 29, ಮೂಡಿಗೆರೆ 24, ಬಣಕಲ್‌ ಹೋಬಳಿ 37, ಗೋಣಿಬೀಡು 37, ಕಳಸ 33, ಜಾವಳಿ 21, ನ.ರಾ.ಪುರ 15, ಬಾಳೆಹೊನ್ನೂರು 15, ಶೃಂಗೇರಿ 36, ಕಿಗ್ಗಾ ಹೋಬಳಿ 41, ತರೀಕೆರೆ 1, ಅಜ್ಜಂಪುರ ಹೋಬಳಿ 1, ಅಮೃತಾಪುರ 1, ಲಕ್ಕವಳ್ಳಿ 5, ಲಿಂಗದಹಳ್ಳಿಹೋಬಳಿಯಲ್ಲಿ 3 ಮಿಮೀ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ