ಆ್ಯಪ್ನಗರ

ಜಿಲ್ಲೆಯಲ್ಲಿ ಸಾಧಾರಣ ಮಳೆ

ಜಿಲ್ಲೆಯ ಶೃಂಗೇರಿ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಸಾಧಾರಣವಾಗಿ ಮಳೆಯಾಗುತ್ತಿದ್ದು ಉಳಿದ ತಾಲೂಕುಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದೆ.

Vijaya Karnataka 31 Jul 2019, 5:00 am
ಚಿಕ್ಕಮಗಳೂರು : ಜಿಲ್ಲೆಯ ಶೃಂಗೇರಿ ಮತ್ತು ಮೂಡಿಗೆರೆ ತಾಲೂಕಿನಲ್ಲಿ ಸಾಧಾರಣವಾಗಿ ಮಳೆಯಾಗುತ್ತಿದ್ದು ಉಳಿದ ತಾಲೂಕುಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸಿದೆ.
Vijaya Karnataka Web normal rainfall in the district
ಜಿಲ್ಲೆಯಲ್ಲಿ ಸಾಧಾರಣ ಮಳೆ


ಚಿಕ್ಕಮಗಳೂರು ಕಸಬಾ 4 ಮಿಮೀ, ಅಂಬಳೆ ಹೋಬಳಿ 1 , ಆಲ್ದೂರು 2, ಸಂಗಮೇಶ್ವರಪೇಟೆ 6, ಕಳಸಾಪುರ 1, ಆವತಿ 7, ಜಾಗರ 7, ವಸ್ತಾರೆ 3, ಕಡೂರು ಕಸಬಾ 1, ಬೀರೂರು 1, ಹಿರೇನಲ್ಲೂರು 1, ಕೊಪ್ಪ 28, ಹರಿಹರಪುರ 40, ಮೇಗುಂದ 24, ಮೂಡಿಗೆರೆ 8, ಬಣಕಲ್‌ 12, ಗೋಣಿಬೀಡು 20, ಕಳಸ 15, ಜಾವಳಿ 4, ನ.ರಾ.ಪುರ ಕಸಬಾ 11, ಬಾಳೆಹೊನ್ನೂರು 11, ಶೃಂಗೇರಿ 54, ಕಿಗ್ಗಾ 53, ತರೀಕೆರೆ 4, ಅಜ್ಜಂಪುರ 2, ಅಮೃತಾಪುರ 4, ಲಕ್ಕವಳ್ಳಿ 5, ಲಿಂಗದಹಳ್ಳಿ 3, ಶಿವನಿ 2 ಮಿಮೀ ಮಳೆ ಪ್ರಮಾಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ