ಆ್ಯಪ್ನಗರ

ಸಾಗರ ಕಾಲೇಜು ಸಮಗ್ರ ಚಾಂಪಿಯನ್‌

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕುವೆಂಪು ವಿವಿಅಂತರ ಕಾಲೇಜು ಪವರ್‌ ಲಿಫ್ಟಿಂಗ್‌, ವೇಯ್‌್ಟ ಲಿಫ್ಟಿಂಗ್‌, ದೇಹದಾಢ್ರ್ಯ ಸ್ಪರ್ಧೆಯ ಅಂತಿಮ ದಿನವಾದ ಬುಧವಾರ ಸಾಗರದ ಇಂದಿರಾಗಾಂಧಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸಮಗ್ರ ಚಾಂಪಿಯನ್‌ಶಿಪ್‌ ದೊರೆಯಿತು.

Vijaya Karnataka 29 Aug 2019, 5:00 am
ತರೀಕೆರೆ : ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಕುವೆಂಪು ವಿವಿಅಂತರ ಕಾಲೇಜು ಪವರ್‌ ಲಿಫ್ಟಿಂಗ್‌, ವೇಯ್‌್ಟ ಲಿಫ್ಟಿಂಗ್‌, ದೇಹದಾಢ್ರ್ಯ ಸ್ಪರ್ಧೆಯ ಅಂತಿಮ ದಿನವಾದ ಬುಧವಾರ ಸಾಗರದ ಇಂದಿರಾಗಾಂಧಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸಮಗ್ರ ಚಾಂಪಿಯನ್‌ಶಿಪ್‌ ದೊರೆಯಿತು.
Vijaya Karnataka Web CKM-28TKR1


ಮಹಿಳೆಯರ 47ಕಿ.ಜಿ , 52ಕೆ.ಜಿ, 63 ಕೆ.ಜಿ, 57ಕೆ.ಜಿ, 84.ಕೆ.ಜಿ ವಿಭಾಗಗಳ ಪವರ್‌ಲಿಪ್ಟಿಂಗ್‌ ಸ್ಪರ್ಧೆಯ ಫಲಿತಾಂಶದ ವಿವರ ಇಂತಿದೆ.

47ಕೆ.ಜಿ ಪವರ್‌ ಲಿಫ್ಟಿಂಗ್‌ ವಿಭಾಗ : ಪ್ರಥಮ ಸ್ಥಾನ- ಸುಶ್ಮಿತಾ ಜಿ. ಶರಾವತಿ ಕಾಲೇಜು, ಕೊಣಂದೂರು (199ಕೆ.ಜಿ) ದ್ವಿತೀಯ ಸ್ಥಾನ -ಧನ್ಯಾ. ಸರಕಾರಿ ಪ್ರಥಮ ದರ್ಜೆ ಕಾಲೇಜು, ತೀರ್ಥಹಳ್ಳಿ. (167 ಕೆ.ಜಿ) ತೃತೀಯ ಸ್ಥಾನ- ಕಾವ್ಯ ಇ, ಸಹ್ಯಾದ್ರಿ ಕಲಾ ಮಹಾವಿದ್ಯಾಲಯ, ಶಿವಮೊಗ್ಗ, (155ಕೆ.ಜಿ.)

52ಕೆ.ಜಿ ಪವರ್‌ ಲಿಫ್ಟಿಂಗ್‌ ವಿಭಾಗ : ಪ್ರಥಮ ಸ್ಥಾನ- ತುಳಸಿ.ಎಂ.ಎಸ್‌, ಸಹ್ಯಾದ್ರಿ ಕಲಾ ಮಹಾವಿದ್ಯಾಲಯ, ಶಿವಮೊಗ್ಗ. (162ಕೆ.ಜಿ) ದ್ವಿತೀಯ ಸ್ಥಾನ - ಜಯಂತಿ.ಎಂ, ಸಹ್ಯಾದ್ರಿ ಕಲಾ ಮಹಾವಿದ್ಯಾಲಯ, ಶಿವಮೊಗ್ಗ, (160 ಕೆ.ಜಿ) ತೃತೀಯ ಸ್ಥಾನ- ರಚನಾ, ಕಮಲಾ ನೆಹರು ಮಹಿಳಾ ಕಾಲೇಜು, ಶಿವಮೊಗ್ಗ, (157ಕೆ.ಜಿ.)

57ಕೆ.ಜಿ ಪವರ್‌ ಲಿಫ್ಟಿಂಗ್‌ ವಿಭಾಗ : ಪ್ರಥಮ ಸ್ಥಾನ- ಧನ್ಯಾ, ಸಹ್ಯಾದ್ರಿ ಕಲಾ ಮಹಾವಿದ್ಯಾಲಯ, ಶಿವಮೊಗ್ಗ. (190ಕೆ.ಜಿ) ದ್ವಿತೀಯ ಸ್ಥಾನ - ರಕ್ಷಿತಾ.ಆರ್‌, ಇಂದಿರಾಗಾಂಧಿ ಮಹಿಳಾ ಕಾಲೇಜು, ಸಾಗರ. (155 ಕೆ.ಜಿ) ತೃತೀಯ ಸ್ಥಾನ- ಅನನ್ಯ, ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿ (147ಕೆ.ಜಿ.)

63ಕೆ.ಜಿ ಪವರ್‌ ಲಿಫ್ಟಿಂಗ್‌ ವಿಭಾಗ : ಪ್ರಥಮ ಸ್ಥಾನ- ಸುಚ್ಚಲಾ.ಎಚ್‌.ಎಸ್‌,ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿ. (154ಕೆ.ಜಿ) ದ್ವಿತೀಯ ಸ್ಥಾನ - ತನುಜಾ.ಬಿ.ಕೆ, ಇಂದಿರಾಗಾಂಧಿ ಮಹಿಳಾ ಕಾಲೇಜು, ಸಾಗರ. (151 ಕೆ.ಜಿ) ತೃತೀಯ ಸ್ಥಾನ- ಪಲ್ಲವಿ.ಆರ್‌, ಎಸ್‌.ಜೆ.ಎಂ. ಪ್ರಥಮ ದರ್ಜೆ ಕಾಲೇಜು, ತರೀಕೆರೆ, (130ಕೆ.ಜಿ.)

84ಕೆ.ಜಿ ಪವರ್‌ಲಿಪ್ಟಿಂಗ್‌ ವಿಭಾಗ : ಪ್ರಥಮ ಸ್ಥಾನ- ನಿಷಾ.ಬಿ.ಲೊಪೆಸ್‌ . ಇಂದಿರಾಗಾಂಧಿ ಮಹಿಳಾ ಕಾಲೇಜು, ಸಾಗರ. (220ಕೆ.ಜಿ) ದ್ವಿತೀಯ ಸ್ಥಾನ - ಸಾಧ್ವಿ, ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿ. (198 ಕೆ.ಜಿ) ತೃತೀಯ ಸ್ಥಾನ- ಪಲ್ಲವಿ.ಎಸ್‌.ಡಿ, ತುಂಗಾ ಮಹಾವಿದ್ಯಾಲಯ, ತೀರ್ಥಹಳ್ಳಿ, (195ಕೆ.ಜಿ.) ಒಟ್ಟಾರೆ 3 ದಿನಗಳ ಕಾಲ ನಡೆದ ಈ ಸ್ಪಧೆæರ್‍ಯಲ್ಲಿಸಾಗರದ ಇಂದಿರಾಗಾಂಧಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸಮಗ್ರ ಚಾಂಪಿಯನ್‌ ಶಿಪ್‌ ಪಡೆಯಿತು. ಕಾಲೇಜಿನ ಪ್ರಚಾರ್ಯ ಪ್ರೊ.ಜಯನಾಯ್ಕ ಭಾಗವಹಿಸಿದ ಕ್ರೀಡಾಪಟುಗಳಿಗೆ, ಸಹಕರಿಸಿದ ಎಲ್ಲಪ್ರಾಧ್ಯಾಪಕ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ