ಆ್ಯಪ್ನಗರ

ವಿಪತ್ತು ನಿರ್ವಹಣೆಗೆ ಟೋಲ್‌ ಫ್ರೀ

ಜಿಲ್ಲಾದ್ಯಂತ ಹೆಚ್ಚು ಮಳೆಯಾಗುತ್ತಿದ್ದು, ಅತೀವೃಷ್ಟಿ ಉಂಟಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕಚೇರಿಗಳಲ್ಲಿ 24 ಗಂಟೆ ಕಾರ್ಯನಿರ್ವಹಿಸಲು ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದೆ.

Vijaya Karnataka 8 Aug 2019, 5:00 am
ಚಿಕ್ಕಮಗಳೂರು : ಜಿಲ್ಲಾದ್ಯಂತ ಹೆಚ್ಚು ಮಳೆಯಾಗುತ್ತಿದ್ದು, ಅತೀವೃಷ್ಟಿ ಉಂಟಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಕಚೇರಿಗಳಲ್ಲಿ 24 ಗಂಟೆ ಕಾರ್ಯನಿರ್ವಹಿಸಲು ಕಂಟ್ರೋಲ್‌ ರೂಂ ಸ್ಥಾಪಿಸಲಾಗಿದೆ.
Vijaya Karnataka Web toll free for disaster management
ವಿಪತ್ತು ನಿರ್ವಹಣೆಗೆ ಟೋಲ್‌ ಫ್ರೀ


ಜಿಲ್ಲಾಧಿಕಾರಿಗಳ ಕಚೇರಿ ಟೋಲ್‌ ಫ್ರೀ ಸಂ:1077, ದೂ.ಸಂ: 08262-238950 ಚಿಕ್ಕಮಗಳೂರು ತಾಲೂಕು ಕಚೇರಿ ದೂ.ಸಂ: 08262-231392, ಮೂಡಿಗೆರೆ ದೂ.ಸಂ: 08263-220204, ಕೊಪ್ಪ ದೂ.ಸಂ: 08265-221047, ಶೃಂಗೇರಿ ದೂ.ಸಂ: 08265-250135, ತರೀಕೆರೆ ದೂ.ಸಂ: 08261-222259, ಎನ್‌.ಆರ್‌.ಪುರ ದೂ.ಸಂ: 08266-220128 ಹಾಗೂ ಕಡೂರು ದೂ.ಸಂ: 08267-221240 ಗಳಾಗಿರುತ್ತವೆ. ಸಾರ್ವಜನಿಕರು ಮಳೆಯಿಂದ ಸಂಭವಿಸುವ ಘಟನೆಗಳ ಮಾಹಿತಿ ಹಾಗೂ ಸಂಭವನೀಯ ಘಟನೆಗಳ ಮಾಹಿತಿಯನ್ನು ಈ ನಂಬರ್‌ಗೆ ಕರೆ ಮಾಡಿ ನೀಡಬಹುದು. ಇದಕ್ಕನುಗುಣವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ