ಆ್ಯಪ್ನಗರ

ಸಚಿವ ಶ್ರೀರಾಮುಲು ಇಷ್ಟ ಲಿಂಗ ಪೂಜೆ

ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಚಿತ್ರದುರ್ಗಧಿದ ಬೋವಿ ಗುರುಪೀಠದಲ್ಲಿಶುಕ್ರವಾರ ಮುಂಜಾನೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿಇಷ್ಟ ಲಿಂಗ ಪೂಜೆ ನೇರವೇರಿಸಿದರು.

Vijaya Karnataka 25 Jan 2020, 5:00 am
ಚಿತ್ರದುರ್ಗ: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಚಿತ್ರದುರ್ಗಧಿದ ಬೋವಿ ಗುರುಪೀಠದಲ್ಲಿಶುಕ್ರವಾರ ಮುಂಜಾನೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ ಮಾರ್ಗದರ್ಶನದಲ್ಲಿಇಷ್ಟ ಲಿಂಗ ಪೂಜೆ ನೇರವೇರಿಸಿದರು.
Vijaya Karnataka Web gender worship like minister sriramulu
ಸಚಿವ ಶ್ರೀರಾಮುಲು ಇಷ್ಟ ಲಿಂಗ ಪೂಜೆ


ಜಿಲ್ಲಾಸ್ಪತ್ರೆಯಲ್ಲಿವಾಸ್ತವ್ಯ ಹೂಡಿದ್ದ ಸಚಿವರು ಶುಕ್ರವಾರ ಬೆಳಗ್ಗೆ 6.30ಕ್ಕೆ ಬೋವಿ ಗುರುಪೀಠಕ್ಕೆ ತೆರಳಿ ಕೇಸರಿ ಪಂಚೆ, ಶಲ್ಯ ತೊಟ್ಟು, ಕೊರಳಿಗೆ ರುದ್ರಾಕ್ಷಿ ಮಾಲೆ ಧರಿಸಿ, ಲಿಂಗವಿರಿಸಿ ಪುಷ್ಪಗಳಿಂದ ಅಲಂಕರಿಸಿದ ತಟ್ಟೆಯನ್ನು ಕೈಯಲ್ಲಿಹಿಡಿದು ಶ್ರೀಗಳ ಮಾರ್ಗದರ್ಶನದಲ್ಲಿಇಷ್ಟ ಲಿಂಗ ಪೂಜೆ ಪೂರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ