ಆ್ಯಪ್ನಗರ

ಬೀದಿ ನಾಯಿಗಳಿಗೆ ಕುರಿಗಳು ಬಲಿ

ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ದೇವೇಂದ್ರಪ್ಪ ಎಂಬವರಿಗೆ ಸೇರಿರುವ ಇಪ್ಪತ್ತು ಕುರಿಗಳನ್ನು ಬೀದಿ ನಾಯಿಗಳು ಸಾಯಿಸಿವೆ.

Vijaya Karnataka Web 5 Jan 2018, 11:57 am
Vijaya Karnataka Web  sheep killed by dogs
ಬೀದಿ ನಾಯಿಗಳಿಗೆ ಕುರಿಗಳು ಬಲಿ

ಹರಿಹರ: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ದೇವೇಂದ್ರಪ್ಪ ಎಂಬವರಿಗೆ ಸೇರಿರುವ ಇಪ್ಪತ್ತು ಕುರಿಗಳನ್ನು ಬೀದಿ ನಾಯಿಗಳು ಸಾಯಿಸಿವೆ.

ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿ, ಹಾವಳಿ ಹೆಚ್ಚಿದ್ದು, ಸೂಕ್ತ‌ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಿ, ರೈತನಿಗೆ ಆಗಿರುವ ನಷ್ಟ ಭರಿಸುವಂತೆ ಆಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ