ಆ್ಯಪ್ನಗರ

ಸಿಬಿಎಸ್‌ಇ ಫಲಿತಾಂಶ ಪ್ರಕಟ

ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿಯ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಣಗೊಂಡಿದ್ದು, ಜಿಲ್ಲೆಯ ಸುಮಾರು 19 ಸಿಬಿಎಸ್‌ಇ ಶಾಲೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ.

Vijaya Karnataka 30 May 2018, 2:13 pm
ದಾವಣಗೆರೆ: ಕೇಂದ್ರಿಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿಯ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟಣಗೊಂಡಿದ್ದು, ಜಿಲ್ಲೆಯ ಸುಮಾರು 19 ಸಿಬಿಎಸ್‌ಇ ಶಾಲೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಗೊಂಡಿದೆ.
Vijaya Karnataka Web cbse results released
ಸಿಬಿಎಸ್‌ಇ ಫಲಿತಾಂಶ ಪ್ರಕಟ


ನಿಸರ್ಗ 500ಕ್ಕೆ 491:


ನಗರದ ವಿನಾಯಕ ಬಡಾವಣೆ ನಿವಾಸಿಯಾದ ಯುಬಿಡಿಟಿ ಕಾಲೇಜಿನ ಎಲೆಕ್ಟ್ರಾನಿಕ್‌ ವಿಭಾಗದಲ್ಲಿ ಪ್ರೋಫೆಸರ್‌ ಡಾ.ಎಚ್‌.ಆರ್‌. ಸುದರ್ಶನ್‌ ರೆಡ್ಡಿ ಹಾಗೂ ಚಿತ್ರದುರ್ಗದ ಡೆಪ್ಯೂಟಿ ಚೀಫ್‌ ಎಲೆಕ್ಟ್ರಿಕಲ್‌ ಇನ್ಸ್‌ಪೆಕ್ಟರ್‌ ಬಿ.ವಿ. ಶಶಿಕಲಾ ಪುತ್ರಿಯಾದ ಎಚ್‌.ಎಸ್‌. ನಿಸರ್ಗ ನಗರದ ತರಳಬಾಳು ಅನುಭವ ಮಂಟಪದಲ್ಲಿ 10ನೇ ತರಗತಿ ಸಿಬಿಎಸ್‌ಇ ವಿದ್ಯಾಭ್ಯಾಸ ಮಾಡುತ್ತಿದ್ದು, ಈಗ 500ಕ್ಕೆ 491 ಅಂಕ ಪಡೆದು ಶೇ.98.2ರಷ್ಟು ಫಲಿತಾಂಶ ಪಡೆದುಕೊಂಡಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ