ಆ್ಯಪ್ನಗರ

100 ಮೀಟರ್‌ ರಾಜ್ಯ ಧ್ವಜ ಮೆರವಣಿಗೆ

ಹುಬ್ಬಳ್ಳಿ: 64 ನೇ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ100 ಮೀಟರ್‌ ರಾಜ್ಯ ಧ್ವಜದ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

Vijaya Karnataka 2 Nov 2019, 5:00 am
ಹುಬ್ಬಳ್ಳಿ: 64 ನೇ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿನಗರದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ100 ಮೀಟರ್‌ ರಾಜ್ಯ ಧ್ವಜದ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
Vijaya Karnataka Web 1MANJU2I_21


ಇನ್ನೂ ಸುತಗಟ್ಟಿಯ ರಾಯಣ್ಣ ಯುವ ಶಕ್ತಿ ಪಡೆ, ಹುಬ್ಬಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಬ್ಬಳ್ಳಿ ಹಾಗೂ ಸುತಗಟ್ಟಿ ಗ್ರಾಮದ ಗುರು ಹಿರಿಯರ ಸಂಯುಕ್ತ ಆಶ್ರಯದಲ್ಲಿನಡೆದ ಈ ಕನ್ನಡ ರಾಜ್ಯೋತ್ಸವದಲ್ಲಿ, 100 ಮೀಟರ್‌ ರಾಜ್ಯದ ಧ್ವಜವನ್ನು ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಕರ್ನಾಟಕ ಮಾತೆಗೆ ಜಯವಾಗಲಿ, ಕನ್ನಡ ಬೆಳೆಯಲಿ ಎಂದು ಘೋಷಣೆಗಳು ಮೊಳಗಿದವು. ಇನ್ನೂ ಈ ಸಮಯದಲ್ಲಿನೆರೆ ಜಿಲ್ಲೆಯಲ್ಲಿನೆರೆಯಲ್ಲಿಸಿಲುಕಿ ಕೊಂಡ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳ ಪರಿಹಾರದ ಕಿಟ್‌ ಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿಕನ್ನಡ ಪರ ಅಭಿಮಾನಿಗಳು, ಸುತಗಟ್ಟಿಯ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ