ಆ್ಯಪ್ನಗರ

ಪಡಿತರ ವಿತರಣೆಗೆ ಹಣ ವಸೂಲಿ ಆರೋಪ

ಅಳ್ನಾವರ: ಪಟ್ಟಣದಲ್ಲಿಸಾರ್ವಜನಿಕ ಪಡಿತರ ವಿತರಣೆ ಕೇಂದ್ರದಲ್ಲಿಪಡಿತರ ವಿತರಣೆಗೆ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಫಲಾನುಭವಿಗಳು ಅಂಗಡಿಯ ವಿರುದ್ಧ ದೂರು ನೀಡಿದ್ದಾರೆ.

Vijaya Karnataka 14 May 2020, 5:00 am
ಅಳ್ನಾವರ: ಪಟ್ಟಣದಲ್ಲಿಸಾರ್ವಜನಿಕ ಪಡಿತರ ವಿತರಣೆ ಕೇಂದ್ರದಲ್ಲಿಪಡಿತರ ವಿತರಣೆಗೆ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಫಲಾನುಭವಿಗಳು ಅಂಗಡಿಯ ವಿರುದ್ಧ ದೂರು ನೀಡಿದ್ದಾರೆ.
Vijaya Karnataka Web allegations of money laundering charges
ಪಡಿತರ ವಿತರಣೆಗೆ ಹಣ ವಸೂಲಿ ಆರೋಪ


ಪಟ್ಟಣದ ಗ್ರಾಹಕರ ಸೇವಾ ಸಹಕಾರಿ ಸಂಘಕ್ಕೆ ಆಹಾರ ಧಾನ್ಯ ಪಡೆಯಲು ಹೋದಾಗ ಈ ನ್ಯಾಯಬೆಲೆ ಅಂಗಡಿಯಲ್ಲಿಪಡಿತರ ವಿತರಿಸುವ ಸಂದರ್ಭದಲ್ಲಿಪ್ರತಿಯೊಬ್ಬ ಕಾರ್ಡುದಾರರಿಂದ 20 ರೂ. ಪಡೆಯುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಈ ಪಡಿತರ ವಿತರಣೆಯಿಂದ ನನಗೇನು ಲಾಭವಿಲ್ಲಅದಕ್ಕಾಗಿ ಹಣ ಪಡೆಯಲಾಗುತ್ತಿದೆ ಎನ್ನುತ್ತಾರೆ ಎಂಬುದು ಗ್ರಾಹಕರ ಆರೋಪವಾಗಿದೆ.

ಈ ಅವ್ಯವಸ್ಥೆಯಿಂದ ರೋಸಿಹೋದ ಜನ ತಹಸೀಲ್ದಾರ ಅಮರೇಶ ಪಮ್ಮಾರ ಅವರಿಗೆ ದೂರು ನೀಡಿ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ