ಆ್ಯಪ್ನಗರ

ಮಹಿಳಾ ಮಂಡಳದ ವಾರ್ಷಿಕೋತ್ಸವ

ಹುಬ್ಬಳ್ಳಿ : ವಿಜಯನಗರ ಮಹಿಳಾ ಮಂಡಳದ 36ನೇ ವಾರ್ಷಿಕೋತ್ಸವ ವಿಜಯನಗರ ಕೆಂಪಣ್ಣನವರ ಕಲ್ಯಾಣ ಮಂಟಪದಲ್ಲಿ ನಡೆಯಿತು.

Vijaya Karnataka 4 Jul 2019, 5:00 am
ಹುಬ್ಬಳ್ಳಿ : ವಿಜಯನಗರ ಮಹಿಳಾ ಮಂಡಳದ 36ನೇ ವಾರ್ಷಿಕೋತ್ಸವ ವಿಜಯನಗರ ಕೆಂಪಣ್ಣನವರ ಕಲ್ಯಾಣ ಮಂಟಪದಲ್ಲಿ ನಡೆಯಿತು.
Vijaya Karnataka Web anniversary of the womens council
ಮಹಿಳಾ ಮಂಡಳದ ವಾರ್ಷಿಕೋತ್ಸವ


ಪಿಯುಸಿಯಲ್ಲಿ ಶೇ. 96ಅಂಕದೊಂದಿಗೆ ರಾರ‍ಯಂಕ್‌ ಪಡೆದ ಭಾರ್ಗವಿ ಪುರಾಣಿಕ ಹಾಗೂ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಗಿರಿಜಾ ಚಿಕ್ಕಮಠ ಅವರನ್ನು ಸನ್ಮಾನಿಸಲಾಯಿತು.

ನಂದಾ ಸವಡಿ ಅತಿಥಿಯಾಗಿದ್ದರು. ಮಂಡಳದ ಅಧ್ಯಕ್ಷೆ ಉಮಾ ದೇಸಾಯಿ ಸ್ವಾಗತಿಸಿದರು.ಸ್ಮಿತಾ ಗಾಯಗೋರೆ ವಾರ್ಷಿಕ ವರದಿ ಓದಿದರು. ಶೋಭಾ ಗೋಡಖಿಂಡಿ ಹಾಗೂ ಜಯಾ ಕುಲಕರ್ಣಿ ನಿರೂಪಿಸಿದರು. ಗೀತಾ ಜೋಶಿ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ