ಆ್ಯಪ್ನಗರ

ಶಿಥಲಾವಸ್ಥೆ ಕಟ್ಟಡ ತೆರವಿಗೆ ಮನವಿ

ಹುಬ್ಬಳ್ಳಿ : ಜನನಿಬಿಡ ಪ್ರದೇಶ ದುರ್ಗದ್‌ ಬೈಲ್‌ನಲ್ಲಿಕಟ್ಟಡವೊಂದು ಶಿಥಿಲಾವಸ್ಥೆಯಲ್ಲಿದ್ದು, ಯಾವಾಗ ಬೇಕಾದರೂ ಉರುಳುವ ಸಾಧ್ಯತೆ ಇದೆ. ಪಾಲಿಕೆ ಕೂಡಲೇ ಈ ಕಟ್ಟಡ ನೆಲಸಮಗೊಳಿಸಿ ಆಗುವ ಅನಾಹುತ ತಪ್ಪಿಸಬೇಕೆಂದು ಪ್ರಕಾಶ ಬುರಬುರೆ ಆಗ್ರಹಿಸಿದ್ದಾರೆ.

Vijaya Karnataka 11 Sep 2019, 5:00 am
ಹುಬ್ಬಳ್ಳಿ : ಜನನಿಬಿಡ ಪ್ರದೇಶ ದುರ್ಗದ್‌ ಬೈಲ್‌ನಲ್ಲಿಕಟ್ಟಡವೊಂದು ಶಿಥಿಲಾವಸ್ಥೆಯಲ್ಲಿದ್ದು, ಯಾವಾಗ ಬೇಕಾದರೂ ಉರುಳುವ ಸಾಧ್ಯತೆ ಇದೆ. ಪಾಲಿಕೆ ಕೂಡಲೇ ಈ ಕಟ್ಟಡ ನೆಲಸಮಗೊಳಿಸಿ ಆಗುವ ಅನಾಹುತ ತಪ್ಪಿಸಬೇಕೆಂದು ಪ್ರಕಾಶ ಬುರಬುರೆ ಆಗ್ರಹಿಸಿದ್ದಾರೆ.
Vijaya Karnataka Web appeal for eviction of dilapidated building
ಶಿಥಲಾವಸ್ಥೆ ಕಟ್ಟಡ ತೆರವಿಗೆ ಮನವಿ

ಕಟ್ಟಡದ ಕೆಳಗಡೆ ಹಲವಾರು ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದು, ಬೀದಿ ಬದಿ ವ್ಯಾಪಾರಿಗಳು ಮತ್ತು ತಿಂಡಿ ತಿನಿಸುಗಳನ್ನು ಸವಿಯಲ್ಲಿನೂರಾರು ಜನರು ಈ ಪ್ರದೇಶದಲ್ಲಿಇರುತ್ತಾರೆ. ಹೀಗಾಗಿ ಶಿಥಿಲಾವಸ್ಥೆ ಬಿಲ್ಡಿಂಗ್‌ ಆತಂಕ ಸೃಷ್ಟಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿಸೋಮವಾರ ಅವರು ತಿಳಿಸಿದರು.

ಆಸ್ತಿ ಕರ ವಸೂಲಿಯಲ್ಲಿಪಾಲಿಕೆ ಅಧಿಕಾರಿಗಳು ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದು, ಆಯುಕ್ತರು ಗಮನ ಹರಿಸಬೇಕೆಂದು ಅವರುಒತ್ತಾಯಿಸಿದರು.ಹನುಮಂತ ಸಾ ನಿರಂಜನ ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ