ಆ್ಯಪ್ನಗರ

55ಸಾವಿರ ಮೌಲ್ಯದ ಪುಸ್ತಕ ಮಾರಾಟ

ಸಮ್ಮೇಳನದಲ್ಲಿ 55ಸಾವಿರಕ್ಕೂ ಅಧಿಕ ಮೌಲ್ಯದ ಕನ್ನಡ ಪುಸ್ತಕಗಳು ಮಾರಾಟವಾಗಿವೆ. ಸಾಹಿತ್ಯ ಸಮ್ಮೇಳನಕ್ಕೆ ಬಳ್ಳಾರಿ ಜಿಲ್ಲೆಯ ಪಲ್ಲವ ಪ್ರಕಾಶನ, ಬೆಂಗಳೂರಿನ ಜ್ಞಾನಯೋಗಿ ಪಬ್ಲಿಕೇಷನ್‌, ಪರಿಮಳ ಪ್ರಕಾಶನ ಹಾಗೂ ಧಾರವಾಡದ ಸಮಾಜ ಪುಸ್ತಕಾಲಯ ಪ್ರಕಾಶದ ತಲಾ ಒಂದೊಂದು ಸೇರಿದಂತೆ ಒಟ್ಟು ನಾಲ್ಕು ಮಳಿಗೆಗಳನ್ನು ತೆರೆಯಲಾಗಿತ್ತು.

Vijaya Karnataka 1 Jul 2018, 5:00 am
ಸಮ್ಮೇಳನದಲ್ಲಿ 55ಸಾವಿರಕ್ಕೂ ಅಧಿಕ ಮೌಲ್ಯದ ಕನ್ನಡ ಪುಸ್ತಕಗಳು ಮಾರಾಟವಾಗಿವೆ. ಸಾಹಿತ್ಯ ಸಮ್ಮೇಳನಕ್ಕೆ ಬಳ್ಳಾರಿ ಜಿಲ್ಲೆಯ ಪಲ್ಲವ ಪ್ರಕಾಶನ, ಬೆಂಗಳೂರಿನ ಜ್ಞಾನಯೋಗಿ ಪಬ್ಲಿಕೇಷನ್‌, ಪರಿಮಳ ಪ್ರಕಾಶನ ಹಾಗೂ ಧಾರವಾಡದ ಸಮಾಜ ಪುಸ್ತಕಾಲಯ ಪ್ರಕಾಶದ ತಲಾ ಒಂದೊಂದು ಸೇರಿದಂತೆ ಒಟ್ಟು ನಾಲ್ಕು ಮಳಿಗೆಗಳನ್ನು ತೆರೆಯಲಾಗಿತ್ತು.
Vijaya Karnataka Web book sales worth rs 55000
55ಸಾವಿರ ಮೌಲ್ಯದ ಪುಸ್ತಕ ಮಾರಾಟ

ಬೆಂಗಳೂರಿನ ಜ್ಞಾನಯೋಗಿ ಪಬ್ಲಿಕೇಷನ್‌ ಎರಡು ದಿನದಲ್ಲಿ 30 ಸಾವಿರ ವಹಿವಾಟು ನಡೆಸಿದ್ದು, ಮನೆಯ ಔಷಧ, ವಿವೇಕಾನಂದ ವಿವೇಕವಾಣಿ ಎಂಬ ಪುಸ್ತಕಗಳು ಹೆಚ್ಚು ಮಾರಾಟವಾಗಿವೆ. ಬಳ್ಳಾರಿಯ ಪಲ್ಲವ ಪ್ರಕಾಶನ, ಬೆಂಗಳೂರಿನ ಪರಿಮಳ ಪ್ರಕಾಶನ ಹಾಗೂ ಧಾರವಾಡದ ಸಮಾಜ ಪುಸ್ತಕಾಲಯ ಪ್ರಕಾಶವೂ ಉತ್ತಮ ವಹಿವಾಟು ನಡೆಸಿದೆ ಎಂದ ಪ್ರಕಾಶಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ