ಆ್ಯಪ್ನಗರ

ಈದ್ಗಾ ಮೈದಾನದಲ್ಲಿ ಸ್ವಚ್ಛತಾ ಅಭಿಯಾನ

ಹುಬ್ಬಳ್ಳಿ : ನಗರದ ಈದ್ಗಾ ಮೈದಾನದಲ್ಲಿ ಮಜಾ ಭಾರತ ಕಾಮಿಡಿ ಶೋ ತಂಡವು ಕರ್ನಾಟಕ ಸಂಗ್ರಾಮ ಸೇನೆ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಈ ವೇಳೆ ಕರ್ನಾಟಕ ಸಂಗ್ರಾಮ ಸೇನೆ ಮುಖಂಡ ಸಂಜೀವ ದುಮ್ಮಕನಾಳ ಮಾತನಾಡಿ, ಹಬ್ಬ ಹರಿದಿನ ಸಂದರ್ಭದಲ್ಲಿ ಮಾರುಕಟ್ಟೆ ಅಸ್ವಚ್ಚತೆಯಿಂದ ಕೂಡಿರುತ್ತದೆ. ವ್ಯಾಪಾರಸ್ಥರು ವ್ಯಾಪಾರ ಮುಗಿದ ನಂತರ ತಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವ ಬದಲು ಅದನ್ನು ಪಾಲಿಕೆ

Vijaya Karnataka 23 Oct 2018, 5:00 am
ಹುಬ್ಬಳ್ಳಿ : ನಗರದ ಈದ್ಗಾ ಮೈದಾನದಲ್ಲಿ ಮಜಾ ಭಾರತ ಕಾಮಿಡಿ ಶೋ ತಂಡವು ಕರ್ನಾಟಕ ಸಂಗ್ರಾಮ ಸೇನೆ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಈ ವೇಳೆ ಕರ್ನಾಟಕ ಸಂಗ್ರಾಮ ಸೇನೆ ಮುಖಂಡ ಸಂಜೀವ ದುಮ್ಮಕನಾಳ ಮಾತನಾಡಿ, ಹಬ್ಬ ಹರಿದಿನ ಸಂದರ್ಭದಲ್ಲಿ ಮಾರುಕಟ್ಟೆ ಅಸ್ವಚ್ಚತೆಯಿಂದ ಕೂಡಿರುತ್ತದೆ. ವ್ಯಾಪಾರಸ್ಥರು ವ್ಯಾಪಾರ ಮುಗಿದ ನಂತರ ತಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವ ಬದಲು ಅದನ್ನು ಪಾಲಿಕೆ ನಿಗದಿಪಡಿಸಿದ ಕಂಟೆನರ್‌ಗಳಲ್ಲಿ ಎಸೆದು ನಗರದ ಸ್ವಚ್ಛತೆಗೆ ಕಾಣಿಕೆ ನೀಡಬೇಕು ಎಂದು ಹೇಳಿದರು.
Vijaya Karnataka Web cleanup campaign on eidga ground
ಈದ್ಗಾ ಮೈದಾನದಲ್ಲಿ ಸ್ವಚ್ಛತಾ ಅಭಿಯಾನ


ಸ್ವಚ್ಛತಾ ಅಭಿಯಾನದಲ್ಲಿ ಕಾರ್ತಿಕ್‌ ಹುಲಿ, ಮಂಜು ಪಾವಗಡ, ಕಿಲ ಕಿಲ ಸಂತೋಷ, ವಿನೋದ, ಅರ್ಜುನ, ಶಿವು, ನೀಲಜಯವರ್ಗಿ, ಬಸವರಾಜ ಗುಡ್ಡಪ್ಪ, ಮಂಜುನಾಥ ಗುಡ್ಡದವರ, ನೀಲಾಂಬಿಕಾ ಜಿರ್ವಗಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ