ರೌಡಿಗಳ ಮನೆ ಮೇಲೆ ದಾಳಿ ಮುಂದುವರಿಕೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ರೌಡಿಗಳ ಮನೆಗಳ ಮೇಲೆ ದಾಳಿ ಮುಂದುವರೆಸಿರುವ ಪೊಲೀಸರು, ಅವಳಿನಗರದ 56 ರೌಡಿ ಶೀಟರ್ಗಳನ್ನು ಪರಿಶೀಲನೆ ನಡೆಸಿ 12 ಪ್ರಕರಣ ದಾಖಲಿಸಿದ್ದಾರೆ.
Vijaya Karnataka 15 Jan 2020, 5:58 pm
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ರೌಡಿಗಳ ಮನೆಗಳ ಮೇಲೆ ದಾಳಿ ಮುಂದುವರೆಸಿರುವ ಪೊಲೀಸರು, ಅವಳಿನಗರದ 56 ರೌಡಿ ಶೀಟರ್ಗಳನ್ನು ಪರಿಶೀಲನೆ ನಡೆಸಿ 12 ಪ್ರಕರಣ ದಾಖಲಿಸಿದ್ದಾರೆ.
ಹುಬ್ಬಳ್ಳಿಯಲ್ಲಿ51 ರೌಡಿ ಶೀಟರ್ಗಳ ಪರಿಶೀಲನೆ ನಡೆಸಿ 12 ಪ್ರಕರಣ ದಾಖಲಿಸಿದ್ದರೆ, ಧಾರವಾಡ ಉಪ ವಿಭಾಗದ ಪೊಲೀಸ್ ಠಾಣೆ ವ್ಯಾಪ್ತಿಗಳ ಧಾರವಾಡ ನಗರದಲ್ಲಿ5 ಜನ ರೌಡಿ ಶೀಟರ್ಗಳನ್ನು ಪರಿಶೀಲಿಸಿ ಯಾವುದೇ ಪ್ರಕರಣ ದಾಖಲಿಸಿಲ್ಲ. ರೌಡಿಗಳ ಮೇಲೆ ನಿಗಾವಹಿಸುವ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಹು-ಧಾ ಪೊಲೀಸ್ ಕಮಿಷ್ನರೇಟ್ ಪ್ರಕಟಣೆ ತಿಳಿಸಿದೆ.