ಆ್ಯಪ್ನಗರ

ದಸರಾ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ಧಾರವಾಡ: ನಗರದ ಶ್ರೀ ತುಳಜಾ ಭವಾನಿ ದೇವಸ್ಥಾನದ ಪಂಚಕಮೀಟಿ, ಮರಾಠಾ ವಿದ್ಯಾಪ್ರಸಾರಕ ಮಂಡಳಿಯ ಹಿರಿಯರ ಸಲಹಾ ಸಮಿತಿ ಹಾಗೂ ಮರಾಠಾ ವಿದ್ಯಾಪ್ರಸಾರಕ ಆಡಳಿತ ಮಂಡಳದ ವತಿಯಿಂದ ದಸರಾ ಹಬ್ಬ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

Vijaya Karnataka 30 Sep 2019, 5:00 am
ಧಾರವಾಡ: ನಗರದ ಶ್ರೀ ತುಳಜಾ ಭವಾನಿ ದೇವಸ್ಥಾನದ ಪಂಚಕಮೀಟಿ, ಮರಾಠಾ ವಿದ್ಯಾಪ್ರಸಾರಕ ಮಂಡಳಿಯ ಹಿರಿಯರ ಸಲಹಾ ಸಮಿತಿ ಹಾಗೂ ಮರಾಠಾ ವಿದ್ಯಾಪ್ರಸಾರಕ ಆಡಳಿತ ಮಂಡಳದ ವತಿಯಿಂದ ದಸರಾ ಹಬ್ಬ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
Vijaya Karnataka Web dasara is all set to celebrate the festival
ದಸರಾ ಹಬ್ಬ ಆಚರಣೆಗೆ ಸಕಲ ಸಿದ್ಧತೆ

ಮಂಡಳದ ಆವರಣದಲ್ಲಿರುವ ಮರಾಠಾ ಜನಾಂಗದ ಕುಲದೇವತೆ ತುಳಜಾ ಭವಾನಿ ದೇವಸ್ಥಾನದಲ್ಲಿನವರಾತ್ರಿ ಹಬ್ಬ ಆಚರಿಸಲಾಗುವುದು. ಸೆ.29ರಿಂದ ಪ್ರತಿದಿನ ಅಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ, ದೇವಿಗೆ ಪೂಜೆ ನಡೆಯಲಿದೆ.

ಅ. 1 ರಂದು ಬೆಳಗ್ಗೆ 7.30 ಕ್ಕೆ ಚಂಡಿಕಾ ಹೋಮ, ಅ.5 ರಂದು ರಂಗೋಲಿ ಬಿಡಿಸುವ ಕಾರ್ಯಕ್ರಮ .ಅ. 8 ರಂದು ಭಕ್ತಾಧಿಗಳಿಗೂ ದೇವಿಯ ಮಹಾಪ್ರಸಾದದ ಸೇವೆ ಏರ್ಪಡಿಸಿದೆ. ಅ. 8ರಂದು ಆಯುಧ ಪೂಜಾ, ಮಹಾಮಂಗಳಾರತಿ ಬನ್ನಿ ಮುಡಿಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ