ಆ್ಯಪ್ನಗರ

ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ

ಹುಬ್ಬಳ್ಳಿ : ಅತಿವೃಷ್ಟಿಯಿಂದ ಹಾನಿಗೊಳಗಾಗಿ ಇಲ್ಲಿಯ ಅಮರಗೋಳದ ಬಸವಣ್ಣ ದೇವಸ್ಥಾನದಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಗೊಲ್ಲರ ಓಣಿ ಸಮಾಜದ ವತಿಯಿಂದ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

Vijaya Karnataka 25 Aug 2019, 5:00 am
ಹುಬ್ಬಳ್ಳಿ : ಅತಿವೃಷ್ಟಿಯಿಂದ ಹಾನಿಗೊಳಗಾಗಿ ಇಲ್ಲಿಯ ಅಮರಗೋಳದ ಬಸವಣ್ಣ ದೇವಸ್ಥಾನದಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಗೊಲ್ಲರ ಓಣಿ ಸಮಾಜದ ವತಿಯಿಂದ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
Vijaya Karnataka Web distribution of relief materials to victims
ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಣೆ


ದಿನ ಬಳಕೆ ವಸ್ತಗಳಾದ ಅಕ್ಕಿ, ಬೇಳೆ, ರೊಟ್ಟಿ, ರಗ್ಗು, ಬೆಡ್‌ ಶೀಟ್‌, ಹಾಲಿನ ಪುಡಿ ಪ್ಯಾಕೇಟ್‌, ಸಕ್ಕರೆ, ಚಹಾಪುಡಿ, ಸೋಪ, ಟಾವೇಲ್‌, ಬ್ರೆಶ್‌, ಟೂತ್‌ ಪೇಸ್ಟ್‌, ಕೊಬ್ಬರಿ ಎಣ್ಣೆ, ಬಾಚಣಿಕೆ, ನೋವು ನಿವಾರಕ ಮಾತ್ರೆಗಳು ಸೇರಿದಂತೆ ಇನ್ನಿತರ ಪರಿಹಾರ ಸಾಮಗ್ರಿಗಳನ್ನು ನೆರೆ ಸಂತ್ರಸ‚ರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಯಲ್ಲಪ್ಪ ಗೊಲ್ಲರ, ಜಂಗಪ್ಪ ಗೊಲ್ಲರ, ಭೀಮಪ್ಪ ಗೊಲ್ಲರ, ಹುಲಗಪ್ಪ ಗೊಲ್ಲರ, ಶಶಿಕಾಂತ ಬಿಜವಾಡ ಸೇರಿದಂತೆ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ