ಆ್ಯಪ್ನಗರ

ಜಿಲ್ಲಾ ಕಿರಿಯರ ಅಥ್ಲಿಟಿಕ್ಸ್‌ ತಂಡ ಉಡುಪಿಗೆ ಪ್ರಯಾಣ

ಧಾರವಾಡ : ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಆ.23 ರಿಂದ 25ರ ವರೆಗೆ ನಡೆಯುವ ಕರ್ನಾಟಕ ರಾಜ್ಯ ಕಿರಿಯರ ಅಂತರ ಜಿಲ್ಲಾ ಅಥ್ಲಿಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಧಾರವಾಡದಿಂದ ಆಯ್ಕೆಯಾದ ಕಿರಿಯರ ಜಿಲ್ಲಾ ಅಥ್ಲಿಟಿಕ್ಸ್‌ ತಂಡಗಳು ಆ.21 ರಂದು ಪ್ರಯಾಣ ಬೆಳೆಸಲಿವೆ.

Vijaya Karnataka 20 Aug 2019, 5:00 am
ಧಾರವಾಡ : ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಆ.23 ರಿಂದ 25ರ ವರೆಗೆ ನಡೆಯುವ ಕರ್ನಾಟಕ ರಾಜ್ಯ ಕಿರಿಯರ ಅಂತರ ಜಿಲ್ಲಾ ಅಥ್ಲಿಟಿಕ್ಸ್‌ ಚಾಂಪಿಯನ್‌ಶಿಪ್‌ಗೆ ಧಾರವಾಡದಿಂದ ಆಯ್ಕೆಯಾದ ಕಿರಿಯರ ಜಿಲ್ಲಾ ಅಥ್ಲಿಟಿಕ್ಸ್‌ ತಂಡಗಳು ಆ.21 ರಂದು ಪ್ರಯಾಣ ಬೆಳೆಸಲಿವೆ.
Vijaya Karnataka Web district junior athletics team
ಜಿಲ್ಲಾ ಕಿರಿಯರ ಅಥ್ಲಿಟಿಕ್ಸ್‌ ತಂಡ ಉಡುಪಿಗೆ ಪ್ರಯಾಣ


ಧಾರವಾಡದಿಂದ ಆಯ್ಕೆಯಾದ ಜಿಲ್ಲಾ ಅಥ್ಲೆಟಿಕ್ಸಗಳಾದ ಧೀರಜ್‌ ಜಾದವ್‌, ಸಚಿನ ಬೋರೆಗೌಡ, ಕಾರ್ತಿಕ ಮಲ್ಲಿಗವಾಡ, ದಾವಲ್‌ ಮಲ್ಲಿಕ್‌, ಸುರೇಶ ಗುಜಲೋಲ, ಪೂಜಾ ದೊಡ್ಡಪೂಜಾರ, ಪ್ರಿಯಂಕಾ ಓಲೇಕಾರ, ಶ್ರೀದೇವಿ ಪೂಜಾರ, ಗಿರೀಶ ಬಿ, ವಿರೇಶ ಬಾದ್ದುರು, ಆದರ್ಶ ಗೌಡರ, ಶ್ರೇಯಸ್‌ ನಾಯ್ಡು, ಶಿವಾಜಿ ಜಾದವ್‌, ಸಂಜನ ಕಮ್ಮಾರ, ವಚ್ಚನಶ್ರೀ ಮಡಿವಾಳರ, ಸುರೇಖಾ ವಾಲಿಕಾರ್‌, ಪವಿತ್ರಾ ವಾಲಿಕಾರ್‌, ಮೇಘನಾ ಕಟ್ಟಿಮನಿ, ಕೆರ್ಮಿ ಬಿಯಾನ್‌,ಗಗನ ನಾಡಿಗೇರ, ಕಾರ್ತಿಕ್‌ ಅಬ್ಬಿಗೇರಿ, ರವಿ ಪವಾರ, ಅನ್ನಪ್ಪಾ ರಾವಕೊಪ್ಪ, ಸಂಜನ ಮಲ್ಲಾಪುರ, ಅಶ್ವಿನಿ ಪಾಟೀಲ, ಪ್ರಕಾಶ ಹಾವೇರಿ, ಸುನಿಲ ನಲವಾಡೆ, ನಾಗರಾಜ ಹವಾಲ್ಕೊಡ, ವಿನಾಯಕ್‌ ಸೊಟ್ಟೆನ್ನವರ, ಮಣಿಕಂಠ ಮಡಿವಾಳರ, ಆಂಜನೇಯ ವಿಭೂತಿ, ಬಸವರಾಜ ಯಾದವಾಡ, ಪ್ರವೀನ ಹೂಜಿ, ಅನಿತಾ ಓಲೇಕಾರ್‌, ಜ್ಯೋತಿ ಕಟ್ಟಿಮನಿ, ಟಾಜಿನ ಸೌದಗಾರ, ಶ್ರೀನಿಧಿ ಸೂರಗೊಂಡ, ವಿಜಯಲಕ್ಷ್ಮೀ ಗರಗ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಾಳುಗಳು.

ಇವರ ಜತೆಗೆ ತಂಡಗಳ ತರಬೇತುದಾರರಾಗಿ ಶಾಮಲಾ ಪಾಟೀಲ, ವ್ಯವಸ್ಥಾಪಕಿ ಶಕುಂತಲಾ ಬಿರಾದಾರ ಪ್ರಯಾಣ ಬೆಳೆಸಲಿದ್ದಾರೆ ಎಂದು ಜಿಲ್ಲಾ ಅಥ್ಲಿಟಿಕ್ಸ್‌ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್‌.ಭೀಮಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ