ಆ್ಯಪ್ನಗರ

ವೈವಿಧ್ಯಮಯ ಬೆಳೆದ ಸಮಕಾಲಿನ ಸಾಹಿತ್ಯ

ಧಾರವಾಡ : ಸಮಕಾಲೀನ ಸಾಹಿತ್ಯವು ವೈವಿದ್ಯಮಯ ಬೆಳೆಯುವದರೊಂದಿಗೆ ಹೊಸ ಹೊಸ ಮಾದರಿಯ ಸಾಹಿತ್ಯ ಪ್ರಕಾರಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ ಎಂದು ಆಕಾಶವಾಣಿಯ ಡಾ. ಶಶಿಧರ ನರೇಂದ್ರ ಹೇಳಿದರು.

Vijaya Karnataka 5 Sep 2019, 5:00 am
ಧಾರವಾಡ : ಸಮಕಾಲೀನ ಸಾಹಿತ್ಯವು ವೈವಿದ್ಯಮಯ ಬೆಳೆಯುವದರೊಂದಿಗೆ ಹೊಸ ಹೊಸ ಮಾದರಿಯ ಸಾಹಿತ್ಯ ಪ್ರಕಾರಗಳಲ್ಲಿ ಅಭಿವ್ಯಕ್ತಗೊಳ್ಳುತ್ತಿದೆ ಎಂದು ಆಕಾಶವಾಣಿಯ ಡಾ. ಶಶಿಧರ ನರೇಂದ್ರ ಹೇಳಿದರು.
Vijaya Karnataka Web diverse grown up contemporary literature
ವೈವಿಧ್ಯಮಯ ಬೆಳೆದ ಸಮಕಾಲಿನ ಸಾಹಿತ್ಯ


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ರಾಮಚಂದ್ರ ಜಿ ಚಿಲಕವಾಡ ದತ್ತಿಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ದತ್ತಿ ದಾನಿ ಡಾ. ವಿ. ಸಿ. ಐರಸಂಗ ಮಾತನಾಡಿ ಮಾತನಾಡಿದರು. ವಿಜಯಾ ಚಿಲಕವಾಡ

ಕವನ ವಾಚಿಸಿದರು. ಮಾಯಾ ರಾಮನ್‌, ಜಯಂತಿ ಕರಿ ಗಾಯನ ನಡೆಸಿಕೊಟ್ಟರು. ಅನೀಲ ಮೆತ್ರಿ ಹಾಗೂ ಅನಿಲ ಕಬಾಡೆ ತಬಲಾ ಹಾಗೂ ವೈಲಿನ್‌ ಸಾಥ್‌ ನೀಡಿದರು.

ಡಾ.ಲಿಂಗರಾಜ ಅಂಗಡಿ, ಶ್ರೀಕಾಂತ ಕುಲಕರ್ಣಿ, ಪ್ರೊ. ಅರವಿಂದ ಕುಲಕರ್ಣಿ, ಪ್ರೊ. ಬಸವರಾಜ ಶಿರೋಳ, ಮಹಾದೇವ ಸಿದ್ನಾಳ, ಚಂದ್ರಶೇಖರ ಪಾಟೀಲ, ರತ್ನಾ ಐರಸಂಗ, ಸುಜಾತಾ ಹಡಗಲಿ, ಜೆ. ಎಸ್‌. ಗಡಾದ, ಎಸ್‌. ಬಿ. ಗಾಮನಗಟ್ಟಿ ಉಪಸ್ಥಿತರಿದ್ದರು.

ಪ್ರೊ. ಕೆ. ಎಸ್‌. ಕೌಜಲಗಿ ಸ್ವಾಗತಿಸಿದರು. ಡಾ. ಜಿನ್‌ದತ್ತ ಹಡಗಲಿ ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ