ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಹುಬ್ಬಳ್ಳಿ: ಇಲ್ಲಿನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ದಕ್ಷಿಣ ವತಿಯಿಂದ ರೈಲ್ವೆ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.
Vijaya Karnataka 17 Dec 2018, 5:00 am
ಹುಬ್ಬಳ್ಳಿ: ಇಲ್ಲಿನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ದಕ್ಷಿಣ ವತಿಯಿಂದ ರೈಲ್ವೆ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಜಿಲ್ಲಾ ಗವರ್ನರಾದ ರವಿಕಿರಣ ಕುಲಕರ್ಣಿ, ಬ್ರೇಜಿಲ್ ಡಿಸೊಜಾ, ವಿಜಯ ಹತ್ತಿಹೊಳಿ, ಕ್ಲಬ್ ಅಧ್ಯಕ್ಷ ತುಳಸಿದಾಸ ಪಟೇಲ, ಕಾರ್ಯದರ್ಶಿ ಜುಗಲ್ ಪಟೇಲ, ನಿರೂಪಕ ಅನೀಲ ಜೈನ್ ಹಾಗೂ ಮಂಜುನಾಥ ಹೊಂಬಳ ಹಾಗೂ ಗೋವಾ, ಮಹಾರಾಷ್ಟ್ರ, ಮತ್ತು ಉತ್ತರ ಕರ್ನಾಟಕದ ರೋಟರಿ ಕ್ರೀಡಾಪಟುಗಳು, ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.