ಆ್ಯಪ್ನಗರ

ಕೊರೊನಾ ಸಂತ್ರಸ್ತರಿಗಾಗಿ ಆಹಾರ ತಯಾರಿ

ಹುಬ್ಬಳ್ಳಿ: ಕೇಶ್ವಾಪುರ ಬನಶಂಕರಿ ಬಡಾವಣೆಯ ವಿನಯ ಕಾಲೊನಿಯಲ್ಲಿಕೊರೊನಾ ಸಂತ್ರಸ್ತರಿಗೆ ಆಹಾರ ಪೂರೈಸಲು ಸತ್ಯ ಸಾಯಿ ಸೇವಾಕ್ಷೇತ್ರದ ಆಶ್ರಯದಲ್ಲಿಸಮುದಾಯ ಆಹಾರ ತಯಾರಿಕೆ ಘಟಕ ಆರಂಭಿಸಲಾಯಿತು.

Vijaya Karnataka 8 Apr 2020, 5:00 am
ಹುಬ್ಬಳ್ಳಿ: ಕೇಶ್ವಾಪುರ ಬನಶಂಕರಿ ಬಡಾವಣೆಯ ವಿನಯ ಕಾಲೊನಿಯಲ್ಲಿಕೊರೊನಾ ಸಂತ್ರಸ್ತರಿಗೆ ಆಹಾರ ಪೂರೈಸಲು ಸತ್ಯ ಸಾಯಿ ಸೇವಾಕ್ಷೇತ್ರದ ಆಶ್ರಯದಲ್ಲಿಸಮುದಾಯ ಆಹಾರ ತಯಾರಿಕೆ ಘಟಕ ಆರಂಭಿಸಲಾಯಿತು.
Vijaya Karnataka Web food preparation for corona victims
ಕೊರೊನಾ ಸಂತ್ರಸ್ತರಿಗಾಗಿ ಆಹಾರ ತಯಾರಿ


ಸಿದ್ಧ ಆಹಾರವನ್ನು ಪಾಕೆಟ್‌ ಮಾಡಿ ಸಂತ್ರಸ್ತರಿಗೆ ಪೂರೈಸಲಾಗುತ್ತಿದ್ದು, ಪಾಕೆಟ್‌ಗಳನ್ನು ಜಿಲ್ಲಾಡಳಿತಕ್ಕೆ ವಹಿಸಲಾಗುವುದು. ಅಧಿಕಾರಿಗಳು ಅಗತ್ಯವುಳ್ಳ ಜನರಿಗೆ ವಿತರಣೆಗೆ ಕ್ರಮಕೈಗೊಳ್ಳಲಿದೆ ಎಂದು ಸೇವಾ ಕ್ಷೇತ್ರದ ಜಿಲ್ಲಾಧ್ಯಕ್ಷ ಗೋಪಾಲ ಆಚಾರ್ಯ ತಿಳಿಸಿದ್ದಾರೆ.

ಏ.14ರ ವರೆಗೆ ಅಡುಗೆ ತಯಾರಿಕೆ ಮುಂದುವರಿಸಲಾಗುವುದು ಎಂದೂ ಹೇಳಿದ್ದಾರೆ. ಘಟಕ ಆರಂಭದ ವೇಳೆ ವಿ.ಎಸ್‌. ವೇರ್ಣೇಕರ, ಎಚ್‌.ಆರ್‌.ತಿರಕೊಪ್ಪದ, ಹುಬ್ಬಳ್ಳಿ ಸಮಿತಿ ಸಂಯೋಜಕ ನಾಗರಾಜ ಧಾರವಾಡಕರ, ತುಳಸಿ ಬಸವಾ, ರೇಣುಕಾ ಪ್ರಸಾದ ಕುಲಕರ್ಣಿ, ಏಕನಾಥ ಮಿಸ್ಕಿನ್‌, ಜಯಶೀಲನ್‌, ಸಿದ್ಧಾರ್ಥ ಕೋಲ್ಹಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ